ಸೇಂಟ್ ಲೂಸಿಯಾ: ಸೋಮವಾರ ನಡೆದ ಟಿ 20 ಕ್ರಿಕೆಟ್ ಪಂದ್ಯದಲ್ಲಿ ಶ್ರೀಲಂಕಾ ಎದುರಾಳಿ ತಂಡವಾದ ಡಚ್ಚರ ವಿರುದ್ಧ ಗೆಲುವನ್ನು ಸಾಧಿಸದೆ.
ಬ್ಯಾಟಿಂಗ್ ಹಾಗೂ ಬೋಲಿಂಗ್ ನಲ್ಲಿ ಸಂಘಟಿತ ನಿರ್ವಹಣೆ ಪ್ರದರ್ಶನ ನೀಡಿದ ಶ್ರೀಲಂಕಾ ಟಿ20 ವಿಶ್ವಕಪ್‌ನ 'ಡಿ' ಗುಂಪಿನ ತನ್ನ ಅಂತಿಮ ಗುಂಪು ಪಂದ್ಯದಲ್ಲಿ 83 ರನ್ ಗಳಿಂದ ನೆದರ್ಲೆಂಡ್ಸ್ ತಂಡವನ್ನು ಸೋಲಿಸಿತು.
ಡರೆನ್ ಸಾಮಿ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ 202 ರನ್ ಗುರಿ ಬೆನ್ನಟ್ಟಿದ ನೆದರ್ಲೆಂಡ್ಸ್ ತಂಡವನ್ನು 16.4 ಓವರ್ ಗಳಲ್ಲಿ 118 ರನ್‌ಗಳಿಗೆ ಕಟ್ಟಿಹಾಕಿದ ಶ್ರೀಲಂಕಾ, ಟಿ20 ವಿಶ್ವಕಪ್ ನಲ್ಲಿ ರನ್ ಆಧಾರದಲ್ಲಿ 2ನೇ ಅತಿದೊಡ್ಡ ಜಯ ದಾಖಲಿಸಿತು. ನಾಲ್ಕು ಪಂದ್ಯಗಳಲ್ಲಿ 2 ಸೋಲು, 1 ಗೆಲುವು ಹಾಗೂ 1 ರದ್ದು ಸೇರಿದಂತೆ 3 ಅಂಕ ಕಲೆಹಾಕಿದ ಲಂಕಾ ಗುಂಪಿನ 3ನೇ ಸ್ಥಾನಿಯಾಗಿ ಹೋರಾಟ ಮುಗಿಸಿತು. ನೆದರ್ಲೆಂಡ್ಸ್16.4 ಪವರ್ ಗಳಲ್ಲಿ ಒಂದರ 18 ರನ್‌ಗಳಿಗೆ ಆಲ್ ಔಟ್ ಆಯಿತು.
ಶ್ರೀಲಂಕಾ: 6 ವಿಕೆಟ್‌ಗೆ 201 ಕುಸಲ್ 46, ಕಮ್ಮಿಡು 17, ಧನಂಜಯ 34, ಚರಿತ್ 46, ಮ್ಯಾಡ್ಯೂಸ್ 30, ವಾನಿಂದು 20, ಲೋಗನ್ ವಾನ್ ಬೀಕ್ 45ಕ್ಕೆ 2, ಆರ್ಯನ್ ದತ್ 23ಕ್ಕೆ 1.
ನೆದರ್ಲೆಂಡ್: 16.4 ಓವರ್‌ಗಳಲ್ಲಿ 118 ಮೈಕೆಲ್ 31, ಓ ಡೌಡ್ 11, ಸ್ಕಾಟ್ ಎಡ್ವರ್ಡ್ಸ್ 31, ಎಂಗೆಲ್‌ಬ್ರೆಕ್ಟ್ 11, ಆರ್ಯನ್ 10, ನುವಾನ್ ತುಷಾರ 24ಕ್ಕೆ 3, ಪಥಿರಣ 12ಕ್ಕೆ 2.
Post a comment
Log in to write reviews