Samayanews.

Samayanews.

2024-05-20 07:05:46

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಎಂಡಿಹೆಚ್, ಎವರೆಸ್ಟ್ ಮಸಾಲಾ ನಿಷೇಧ!

ಭಾರತೀಯ ಮಸಾಲೆ ಬ್ರಾಂಡ್‌ಗಳಾದ ಎಂಡಿಹೆಚ್ ಮತ್ತು ಎವರೆಸ್ಟ್ ಮಸಾಲೆಗಳನ್ನು ಹಾಂಗ್ ಕಾಂಗ್ ಮತ್ತು ಸಿಂಗಾಪುರ ಸರ್ಕಾರವು ನಿಷೇಧಿಸಿದೆ.

Khlastini murder : Hardeep Singh Nijjar ಹತ್ಯೆ ಪ್ರಕರಣದಲ್ಲಿ 3 ಭಾರತೀಯರ ಬಂಧನ

ಕರಣ್ ಬ್ರಾರ್ (22), ಕಮಲ್‌ಪ್ರೀತ್ ಸಿಂಗ್ (22), ಕರಣ್‌ಪ್ರೀತ್ ಸಿಂಗ್ (28) ಭಂದಿತರು.

ಆರ್ಥಿಕ ಹೊಡೆತಕ್ಕೆ ಬೆಚ್ಚಿದ ಮಾಲ್ಡೀವ್ಸ್

ಭಾರತವನ್ನು ಎದುರು ಹಾಕಿಕೊಂಡಿದ್ದ ಮಾಲ್ಡೀವ್ಸ್ ಸರ್ಕಾರದ ನಿರ್ಧಾರದಿಂದ ಪ್ರವಾಸೋದ್ಯಮಕ್ಕೆ  ಭಾರೀ ಹೊಡೆತ ಬಿದ್ದಿದೆ.

ಪಾಕಿಸ್ತಾನದಲ್ಲಿ ಉಗ್ರರ ದಾಳಿ, 7 ಕಾರ್ಮಿಕರನ್ನು ಗುಂಡಿಕ್ಕಿ ಹತ್ಯೆ

ಮೇ ೯ರಂದು ಪಾಕಿಸ್ತಾನದ ಬಲೂಚಿಸ್ತಾನ್ ಪ್ರಾಂತ್ಯದ ಗ್ವಾದರ್‌ ವಸತಿ ಕ್ವಾರ್ಟರ್ಸ್ ನಲ್ಲಿ ಉಗ್ರರು ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ.

ಕ್ರಿಕೆಟ್ ಆಡದ ರಾಷ್ಟ್ರಗಳು

ಪರೀಕ್ಷೆ - ಪಾಠ - ಪಂಚಾಯ್ತಿ ಏನೇ ಇದ್ದರು ದಿಟ್ಟಿಸಿ ನೋಡುವ ಭಾರತೀಯರ ಜನ ಮನದ ಕ್ರೀಡೆ ಎಂದರೆ ಕ್ರಿಕೆಟ್.

ಆಗಸ್ಟ್ 2017 ರ ಹತ್ಯಾಕಾಂಡ - “99 ಅಮಾಯಕರ ಹತ್ಯೆ”

ಇಂದು ನಾವು ನಿಮ್ಮ ಮುಂದೆ ತರುತ್ತಿರುವ ವಿಷಯ ಇತಿಹಾಸದಲ್ಲಿ ಮುಚ್ಚಿಹೋದ ಎದೆ ನಡುಗುವ ಘಟನೆ. ಈಶಾನ್ಯ ಭಾರತಕ್ಕೆ ಗಡಿ ಹಂಚಿಕೊಂಡ ಮ್ಯಾನ್ಮಾರ್ ದೇಶದಲ್ಲಿ ಏಳು ವರ್ಷದ ಹಿಂದೆ ಈ ಮಾರಣ ಹೋಮ ನಡೆದಿದೆ