ಭಾರತೀಯ ಮಸಾಲೆ ಬ್ರಾಂಡ್‌ಗಳಾದ ಎಂಡಿಹೆಚ್ ಮತ್ತು ಎವರೆಸ್ಟ್ ಮಸಾಲೆಗಳನ್ನು ಹಾಂಗ್ ಕಾಂಗ್ ಮತ್ತು ಸಿಂಗಾಪುರ ಸರ್ಕಾರವು ನಿಷೇಧಿಸಿದೆ.
ಆ ಮಸಾಲೆ ಪದಾರ್ಥದಲ್ಲಿ ಕ್ಯಾನ್ಸರ್ ಹೆಚ್ಚಿಸುವ ಕೀಟನಾಶಕಗಳು ಹೆಚ್ಚಿರುವ ಆರೋಪದ ಮೇಲೆ ಉತ್ಪನ್ನಗಳನ್ನು ನಿಷೇಧಿಸಲಾಗಿದೆ.
ಹಾಂಗ್‌ಕಾಂಗ್‌ನ ಆಹಾರ ಸುರಕ್ಷತಾ ನಿಯಂತ್ರಕರು ಈ ಉತ್ಪನ್ನಗಳನ್ನು ಗ್ರಾಹಕರು ಖರೀದಿಸದಂತೆ ಮನವಿ ಮಾಡಿದೆ. ಹಾಗೆಯೇ ವ್ಯಾಪಾರಿಗಳಿಗೆ ಆ ಮಸಾಲೆಯನ್ನು ಮಾರಾಟ ಮಾಡದಂತೆ ನಿರ್ದೇಶಿಸಿದೆ.
Post a comment
Log in to write reviews