Samayanews.

Samayanews.

2024-12-23 08:07:53

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

Khlastini murder : Hardeep Singh Nijjar ಹತ್ಯೆ ಪ್ರಕರಣದಲ್ಲಿ 3 ಭಾರತೀಯರ ಬಂಧನ

ಕಳೆದ ವರ್ಷ ಕೆನಡಾದಲ್ಲಿ ಹತ್ಯೆಯಾದ ಖಲಿಸ್ತಾನ್ ಪ್ರತ್ಯೇಕವಾದಿ ಚಳವಳಿಯ ನಾಯಕ ಹರ್ದೀಪ್ ಸಿಂಗ್ ನಿಜ್ಜರ್ ನ ಪ್ರಕರಣದಲ್ಲಿ ಮೂರೂ ಭಾರತೀಯರ ಕೈವಾಡ ಕಂಡುಬಂದು ಬಂಧನಕ್ಕೊಳಗಾಗ್ಗಿದ್ದಾರೆ.

ಕರಣ್ ಬ್ರಾರ್ (22), ಕಮಲ್‌ಪ್ರೀತ್ ಸಿಂಗ್ (22), ಕರಣ್‌ಪ್ರೀತ್ ಸಿಂಗ್ (28) ಭಂದಿತರಾಗಿದ್ದು ಇವರು ಕಳೆದ 3 - 5 ವರ್ಷಗಳಿಂದ ಆಲ್ಬರ್ಟಾದಲ್ಲಿ ಖಾಯಂ ನಿವಾಸಿಗಳಾಗಿದ್ದರು ಎಂದು ತನಿಖಾ ತಂಡದ ಅಧಿಕಾರಿ ಹೇಳಿದ್ದಾರೆ.

ಕಳೆದ ವರ್ಷ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ "ಭಾರತೀಯ ಏಜೆಂಟರ" ಪಾತ್ರವನ್ನು ಶಂಕಿಸಿದ ನಂತರ ಈ ಪ್ರಕರಣವು ಭಾರತ ಮತ್ತು ಕೆನಡಾ ನಡುವಿನ ರಾಜತಾಂತ್ರಿಕ ಗದ್ದಲದ ಕೇಂದ್ರಬಿಂದುವಾಗಿದೆ. ಆದರೆ ಭಾರತವು ಈ ಆರೋಪವನ್ನು "ಅಸಂಬದ್ಧ" ಮತ್ತು "ಪ್ರಚೋದಿತವೆಂದು" ಪ್ರತಿಪಾದಿಸಿ ತಳ್ಳಿಹಾಕಿದೆ.

img
Author

Post a comment

No Reviews