ಇನ್ಸ್ಟಾಗ್ರಾಮ್ ರೀಲ್ ಮಾಡಲು ಚಲಿಸುತ್ತಿರುವ ರೈಲಿನ ಮೇಲೆ ಹತ್ತಿದ ಯುವಕನೊಬ್ಬ ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿದ್ದಾನೆ. ಈ ವಿಲಕ್ಷಣ ವೀಡಿಯೊ ಅಂತರ್ಜಾಲದಲ್ಲಿ ವೈರಲ್ ಆಗಿದೆ.
ಇನ್ಸ್ಟಾಗ್ರಾಮ್ ರೀಲ್ಗಾಗಿ ಚಲಿಸುತ್ತಿರುವ ರೈಲಿನ ಮೇಲೆ ಯುವಕನೊಬ್ಬ ಹತ್ತಿ ಓವರ್ಹೆಡ್ ವಿದ್ಯುತ್ ಕೇಬಲ್ ಸ್ಪರ್ಶಿಸಿದಾಗ ವಿದ್ಯುತ್ ಆಘಾತಕ್ಕೊಳಗಾಗಿರುವ ವಿಡಿಯೋ ಸಾಮಾಜಿಕ ಮಾದ್ಯಮದಲ್ಲಿ ಆಘಾತವನ್ನುಂಟು ಮಾಡಿದೆ.
Tags:
- India News
- Kannada News
- reels
- youth falls to death while making instagram reel in bilaspur
- #reels
- young indians
- man below dies
- instagram reels
- instagram reels craze takes another life
- man dead in one held
- reels video
- man shot dead over dispute in begusarai
- man shot dead
- man accidentally shoots himself
Post a comment
Log in to write reviews