ಬ್ಯುಸಿ ಲೈಫ್ ನಲ್ಲಿ ತ್ವಚೆಯ ಆರೈಕೆ ತುಸು ಕಷ್ಟವೆನಿಸಿದೆ. ಮಾಲಿನ್ಯ ಮತ್ತು ಕೆಟ್ಟ ಆಹಾರ ಪದ್ಧತಿಗಳಿಂದಾಗಿ ಚಿಕ್ಕ ವಯಸ್ಸಿನಲ್ಲೇ ತ್ವಚೆಯ ಹೊಳಪು ಕಡಿಮೆಯಾಗತೊಡಗುತ್ತದೆ. ಜನರು ಆಕರ್ಷಕವಾಗಿ ಕಾಣಲು ಮತ್ತು ತಮ್ಮ ತ್ವಚೆಯನ್ನು ಆರೋಗ್ಯವಾಗಿಡಲು ಅನೇಕ ಪ್ರಾಡೆಕ್ಟ್ ಬಳಸುತ್ತಾರೆ. ಆದರೆ ಯಾವುದೇ ಋತುವಿನಲ್ಲಿ ಈ ರೀತಿಯ ಸಿಂಪಲ್ ಟಿಪ್ಸ್ ಮೂಲಕ ತ್ವಚೆಯ ಅಂದವನ್ನು ಕಾಪಾಡಿಕೊಳ್ಳಬಹುದು.
ಕಿತ್ತಳೆ ಹಣ್ಣಿನ ಸಿಪ್ಪೆಯನ್ನು ಬಿಸಿಲಿನಲ್ಲಿ ಒಣಗಿಸಿ ಅದರ ಪುಡಿಯನ್ನು ತಯಾರಿಸಿ ನಂತರ ಎರಡು ಚಮಚ ಕಿತ್ತಳೆ ಪುಡಿಗೆ ಒಂದು ಚಮಚ ಜೇನುತುಪ್ಪ ಎರಡು ಚಮಚ ಮೊಸರು ಎರಡು ಚಮಚ ರೋಜ್ ವಾಟರ್ ಸೇರಿಸಿ ಮಿಶ್ರಣ ಸಿದ್ದಪಡಿಸಿ ನಿಮ್ಮ ಮುಖಕ್ಕೆ ಹಚ್ಚಿಕೊಳ್ಳಿ 15 ನಿಮಿಷದ ನಂತರ ನಿಮ್ಮ ಮುಖವನ್ನು ತೊಳೆದುಕೊಳ್ಳಿ ಇದರಿಂದ ನಿಮ್ಮ ಮುಖದ ಕಾಂತಿ ಹೆಚ್ಚಾಗುತ್ತ
Post a comment
Log in to write reviews