Samayanews.

Samayanews.

2024-12-24 01:00:33

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಭೈರತಿ ರಣಗಲ್ ರಿಲೀಸ್ ಡೇಟ್ ಮುಂದಕ್ಕೆ

ಶಿವರಾಜ್​ಕುಮಾರ್ ನಟನೆಯ ‘ಭೈರತಿ ರಣಗಲ್’ ಸಿನಿಮಾ ತಂಡ ಈ ಮೊದಲು ಟೀಸರ್ ರಿಲೀಸ್ ಮಾಡಿದಾಗ ಆಗಸ್ಟ್​​ನಲ್ಲಿ ಸಿನಿಮಾ ರಿಲೀಸ್ ಮಾಡೋ ಘೋಷಣೆ ಮಾಡಿತ್ತು. ಆದರೆ, ಈಗ ನವೆಂಬರ್ 15ರಂದು ಸಿನಿಮಾ ರಿಲೀಸ್​ ಡೇಟ್​ನ ಘೋಷಣೆ ಮಾಡಲಾಗಿದೆ. ಈ ಬಗ್ಗೆ ಗೀತಾ ಶಿವರಾಜ್​ಕುಮಾರ್ ಮಾತನಾಡಿದ್ದಾರೆ. ನಿರ್ಧಾರದ ಹಿಂದಿನ ಕಾರಣ ತಿಳಿಸಿದ್ದಾರೆ. ‘ಬೇರೆ ಬೇರೆ ಸಿನಿಮಾಗಳು ಬರ್ತಿದೆ. ಅವೆಲ್ಲ ಕನ್ನಡ ಸಿನಿಮಾಗಳು. ಹೀಗಾಗಿ ರಿಲೀಸ್ ಡೇಟ್​ ಮುಂದಕ್ಕೆ ಹಾಕಿದ್ದೇವೆ. ಯಾರಿಗೂ ತೊಂದರೆ ಆಗಬಾರದು ಎಂದು ಶಿವರಾಜ್​ಕುಮಾರ್ ಈ ನಿರ್ಧಾರ ಮಾಡಿದ್ದಾರೆ. ಮಕ್ಕಳ ದಿನಾಚರಣೆ ಸಮಯದಲ್ಲೇ ನಮ್ಮ ಸಿನಿಮಾ ರಿಲೀಸ್ ಆಗುತ್ತಿದೆ’ ಎಂದಿದ್ದಾರೆ.

img
Author

Post a comment

No Reviews