ಪ್ರಸಿದ್ದ ಲೈಕಾ ಪ್ರೊಡಕ್ಷನ್ ಸಂಸ್ಥೆ ರಜನಿಕಾಂತ್ ಹಾಗೂ ಅಮಿತಾಭ್ ಬಚ್ಚನ್ ಒಟ್ಟಿಗೆ ಇರೋ ಫೋಟೋಗಳನ್ನು ಪೋಸ್ಟ್ ಮಾಡಿದೆ. 'ಭಾರತೀಯ ಸಿನಿಮಾ ರಂಗದ ದಿಗ್ಗಜರಾದ ರಜನಿಕಾಂತ್ ಹಾಗೂ ಅಮಿತಾಭ್ ಬಚ್ಚನ್ ವೆಟ್ಟೈಯನ್ ಸಿನಿಮಾ ಸೆಟ್‌ನಲ್ಲಿ ಸೂಟು-ಬೂಟಿನಲ್ಲಿ ಕಂಡುಬಂದಿದ್ದು ಹೀಗೆ ಎಂದು ಲೈಕಾ ಪ್ರೊಡಕ್ಷನ್ಸ್ ಟ್ವೀಟ್ ಮಾಡಿದೆ.
ಈ ದಿಗ್ಗಜರು ಜೊತೆಯಾಗಿ ಸಿನಿಮಾ ಮಾಡುತ್ತಿರುವುದು ಅವರ ಅಭಿಮಾನಿಗಳಿಗೆ ಸಂತೋಷ ತಂದಿದೆ. ತಮಿಳು ಚಿತ್ರವಾದ 'ವೆಟ್ಟೈಯನ್' ಶೂಟಿಂಗ್‌ನಲ್ಲಿ ಇಬ್ಬರು ಬ್ಯುಸಿಯಾಗಿದ್ದಾರೆ.
Post a comment
Log in to write reviews