Samayanews.

Samayanews.

2024-12-23 08:39:10

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಕೆರೆ ಬೇಟೆಗೆ 50 ರ ಸಂಭ್ರಮ

ರಾಜ್ ಗುರು ನಿರ್ದೇಶನದ, ಗೌರಿಶಂಕರ್ ಅಭಿನಯದ ಕೆರೆ ಬೇಟೆ ಚಿತ್ರ ಮಾರ್ಚ್ 15 ರಂದು ರಾಜ್ಯದಾದ್ಯಂತ ತೆರೆ ಕಂಡಿದ್ದು, ಇದೀಗ ಆ ಸಿನಿಮಾ 50 ರ ಸಂಭ್ರಮದಲ್ಲಿದೆ
ಹಳ್ಳಿ ಸೊಗಡಿನ ಕಥೆ ಇರುವ ಈ ಸಿನಿಮಾ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಸೆಳೆಯುವಲ್ಲಿ ಪ್ರಮುಖ ಪಾತ್ರ ವಹಿಸಿತು.

 ಈ ಚಿತ್ರವನ್ನು ಜೈ ಶಂಕರ್ ಪಾಟೀಲ್ ನಿರ್ಮಾಣ ಮಾಡಿದ್ದು , ಗೌರಿಶಂಕರ್ ಗೆ ಜೋಡಿಯಾಗಿ , ಬಿಂದು ಶಿವರಾಮ್  ನಟಿಸಿದ್ದಾರೆ.
 

img
Author

Post a comment

No Reviews