ಮೇ11 ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರಿನಲ್ಲಿ ನಡೆದ ರಾಜಕೀಯ ಮುತ್ಸದ್ದಿ ಶ್ರೀನಿವಾಸ್ ಪ್ರಸಾದ್ ಅವರಿಗೆ ಶ್ರದ್ಧಾಂಜಲಿ ಮತ್ತು ನುಡಿನಮನ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಭೌದ್ಧ ಧರ್ಮಗುರು ಬಂತೇಜಿ ಸ್ವಾಮೀಜಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಭಾಗ್ಯಲಕ್ಷ್ಮಿ ಶ್ರೀನಿವಾಸ್ ಪ್ರಸಾದ್, ಸಚಿವರಾದ ಹೆಚ್.ಸಿ.ಮಹದೇವಪ್ಪ ಮತ್ತು ಜಿಲ್ಲೆಯ ಶಾಸಕರುಗಳು ಉಪಸ್ಥಿತರಿದ್ದರು.
Tags:
- India News
- Kannada News
- mp srinivas prasad final tribute
- talasani srinivas yadav pays tribute
- minister srinivas goud
- mp srinivas prasad updates
- rip mp srinivas prasad
- tdp leaders pays tribute to siva prasad
- mp srinivas prasad dies at 76
- mp srinivas prasad died
- mp srinivas prasad public viewing
- mp srinivas prasad passes away
- talasani srinivas yadav
- mp srinivas prasad no more
- minister talasani about ap roads
- mp srinivas prasad expired
- srinivas prasad death news
Post a comment
Log in to write reviews