Samayanews.

Samayanews.

2024-12-24 12:53:58

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ದರ್ಶನ್ ರಾಜಾತಿಥ್ಯ ಕೇಸ್‌: ಮೊಬೈಲ್-ಸಿಮ್ ಕೊಟ್ಟವನ ಬಂಧನ!

ಚಿತ್ರದುರ್ಗದ ರೇಣುಕಾಸ್ವಾಮಿಯ ಕೊಲೆ ಪ್ರಕರಣದ ಎ2 ಆರೋಪಿ, ನಟ ದರ್ಶನ್ ರಾಜಾತಿಥ್ಯ ಪ್ರಕರಣ ಸಂಬಂದ ಈ ಘಟನೆ ಕುರಿತು ಜೈಲಿನಲ್ಲಿ ಮೊಬೈಲ್ ಹಾಗೂ ಸಿಮ್ ಪೂರೈಕೆಯಾದ ಬಗ್ಗೆ ಬೆಂಗಳೂರಿನ ಆಗ್ನೇಯ ವಿಭಾಗದ ಪೊಲೀಸರು ತನಿಖೆ ಮಾಡಿ, ಜೈಲಿಗೆ ಮೊಬೈಲ್ ಮತ್ತು ಸಿಮ್ ಪೂರೈಸಿದ್ದವನನ್ನು ಅರೆಸ್ಟ್ ಮಾಡಿದ್ದಾರೆ. ಇನ್ನೂ ಬಂಧಿತ ಆರೋಪಿ ಬಾಣಸವಾಡಿಯ ಟೂರ್ಸ್ & ಟ್ರಾವೆಲ್ ಏಜೆನ್ಸಿ ಮಾಲೀಕ ಮಣಿವಣ್ಣನ್ ಎಂದು ಗುರುತಿಸಲಾಗಿದೆ.
ಮಣಿವಣ್ಣನ್ ಜೈಲಲ್ಲಿರುವ ರೌಡಿ ಧರ್ಮ ಎಂಬಾತನಿಗೆ ಸಿಮ್ ಕಾರ್ಡ್ ಹಾಗೂ ಮೊಬೈಲ್ ಪೂರೈಸಿದ್ದ. ದರ್ಶನ್‌ಗೆ ಅಭಿಮಾನಿಯಾಗಿದ್ದ ರೌಡಿ ಧರ್ಮ ತಮ್ಮ ಕುಟುಂಬಕ್ಕೆ ಒಮ್ಮೆ ವಿಡಿಯೋ ಕಾಲ್ ಮಾಡಿದ್ದಾಗ, ದರ್ಶನ್ ಅವರನ್ನು ತೋರಿಸಿದ್ದ. ಆ ವಿಡಿಯೋ ಎಲ್ಲೆಡೆ ವೈರಲ್ ಆಗಿತ್ತು. ಬಳಿಕ ಜೈಲಿನಲ್ಲಿ ನಟ ದರ್ಶನ್ ಸಿಗರೇಟ್ ಸೇದಿದ್ದು, ವಿಡಿಯೋ ಕಾಲ್‌ನಲ್ಲಿ ಕಾಣಿಸಿಕೊಂಡಿದ್ದರು. ಈ ಬೆಳವಣಿಗೆಯಿಂದ ದರ್ಶನ್ ಹಾಗೂ ಗ್ಯಾಂಗ್‌ನ್ನು ಪರಪ್ಪನ ಅಗ್ರಹಾರ ಜೈಲಿನಿಂದ ಬಳ್ಳಾರಿ ಜೈಲಿಗೆ ಜೈಲಾಧಿಕಾರಿಗಳು ಸ್ಥಳಾಂತರಿಸಲಾಯಿತು.
 

img
Author

Post a comment

No Reviews