ಡಿಪ್ಲೊಮಾ ವ್ಯಾಸಂಗ ಮಾಡಿರುವವರು ಎಂಜಿನಿಯರಿಂಗ್ ಕೋರ್ಸ್ ನ ಮೂರನೇ ಸೆಮಿಸ್ಟರ್ ಗೆ ನೇರ ಪ್ರವೇಶ ಕಲ್ಪಿಸುವ ಸಂಬಂಧ ಕೆಇಎ ಡಿಸಿಇಟಿ-24 ಪರೀಕ್ಷೆ ನಡೆಸುತ್ತಿದ್ದು, ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಮೇ 15 ಕೊನೆ ದಿನವಾಗಿದೆ. ಶುಲ್ಕ ಪಾವತಿಗೆ ಮೇ 18 ಕೊನೆ ದಿನ.
ಪರೀಕ್ಷಾ ದಿನಾಂಕವನ್ನು ನಂತರದ ದಿನಗಳಲ್ಲಿ ತಿಳಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
Tags:
- dcet exam date
- dcet exams
- dcet exam
- exam schedule
- what is dcet exam
- dcet exam updates
- exam preparation
- how is the dcet exam
- dcet 2022 exam date
- dcet exam date today
- dcet 2022 exam update
- diploma dcet exam 2024
- dcet exam question papers.
- diploma karnataka exam update
- even semester exam dates update
- how to apply diploma cet exam 2022
- dcet exam previous year question papers
- dcet 2022 exa date
- diploma maths coaching
- dcet 2023 question paper
Post a comment
Log in to write reviews