Samayanews.

Samayanews.

2024-12-24 07:16:02

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಸಿಟಿ ರೌಂಡ್ಸ್‌ಗೂ ಮುನ್ನ ಡಿಕೆಶಿ ಎಣ್ಣೆ ರೌಂಡ್ಸ್ - ಜೆಡಿಎಸ್‌ ವ್ಯಂಗ್ಯ

ಬೆಂಗಳೂರು: ನಿನ್ನೆ ರಾತ್ರಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಬೆಂಗಳೂರಿನ ಪ್ರತಿ ರಸ್ತೆಗೂ ತೆರಳಿ ರಸ್ತೆ ಗುಂಡಿಗಳನ್ನು ಪರಿಶೀಲನೆ ನಡೆಸುವಾಗ ಮದ್ಯ ಸೇವಿಸಿ ಹೋಗಿದ್ದರು ಎಂದು ಜಾತ್ಯತೀತ ಜನತಾ ದಳ (ಜೆಡಿಎಸ್) ಗಂಭೀರ ಆರೋಪ ಮಾಡಿದೆ. 
ಈ ಬಗ್ಗೆ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ವೊಂದನ್ನು ಹಂಚಿಕೊಂಡಿರುವ  ಜೆಡಿಎಸ್, ಡಿಕೆ ಶಿವಕುಮಾರ್ ಕಾರಿನಿಂದ ಇಳಿಯುವ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಮೊದಲು ಎಣ್ಣೆ ರೌಂಡ್ಸ್, ಆಮೇಲೆ ಸಿಟಿ ರೌಂಡ್ಸ್, ಕೊನೆಗೆ ಗುಂಡಿನ ಗಮ್ಮತ್ತು ಎಂದು ಬರೆದುಕೊಂಡಿದೆ. ಸದ್ಯ ಈ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದ್ದು, ನೆಟ್ಟಿಗರು ಡಿಕೆಶಿಯ ಕಾಲೆಳೆದಿದ್ದಾರೆ.

img
Author

Post a comment

No Reviews