ಮದ್ದೂರು ತಾಲ್ಲೂಕಿನ ಹೊಳೆ ಆಂಜನೇಯ ದೇವಾಲಯದ ಬಳಿ ಇಂದು ಗಜಪಡೆಗಳು ವಾಯು ವಿಹಾರ ಕೈ ಗೊಂಡಿವೆ. ಇಷ್ಟು ದಿನ ನೀರಿಲ್ಲದೆ ಸೋತು ಸುಣ್ಣವಾಗಿದ್ದ ಆನೆ ಗಳಿಗೆ ಇತ್ತಿಚೀಗೆ ಮಳೆರಾಯ ಮನಸ್ಸಿಗೆ ಮುದ ನಿಡಿದ್ದಾನೆ. ಇಂದು ಮುಂಜಾನೆ ದಿಂಡು ದಿಂಡಾಗಿ ಅನೆಗಳು ಕುಟುಂಬ ಸಹಿತ ಮದ್ದೂರಿನ ಹೊಳೆ ಆಂಜನೇಯ ದೇವಾಲಯದ ಬಳಿ ಜಲಕ್ರೀಡೆಯಲ್ಲಿ ತೊಡಗಿದೆ. ಮುಂಜಾನೆ ಆರು ಗಂಟೆ ಸಮಯದಲ್ಲಿ ಗಜ ಪಡೆಗಳು ನೀರಿನಲ್ಲಿ ಆಡಿ ಖುಷಿ ಪಟ್ಟಿದೆ.
Post a comment
Log in to write reviews