ಭಾರತ ಮೂಲದ ಎವರೆಸ್ಟ್ ಮತ್ತು ಎಂಡಿಎಚ್ ಮಸಾಲೆಗಳಲ್ಲಿ ರಾಯನಿಕ ಅಂಶಗಳಿವೆ ಎನ್ನುವ ಕಾರಣಕ್ಕೆ ಸಿಂಗಾಪುರ, ಹಾಂಕಾಂಗ್ ದೇಶಗಳು ನಿಷೇಧಿಸಿದೆ. ಇದರ ಬೆನ್ನಲ್ಲೇ ಇದೀಗ ನೇಪಾಳದಲ್ಲಿ ಸುರಕ್ಷತೆಯ ಕಾರಣ ನೀಡಿ ಎವರೆಸ್ಟ್ ಮತ್ತು ಎಂಡಿಎಚ್ ಮಸಾಲೆಯನ್ನು ನಿಷೇಧಿಸಲಾಗಿದೆ.
ನೇಪಾಳದ ಆಹಾರ ತಂತ್ರಜ್ಞಾನ ಮತ್ತು ಗುಣಮಟ್ಟದ ಇಲಾಖೆಯು ಭಾರತೀಯ ಎರಡು ಬ್ರ್ಯಾಂಡ್ ಮಸಾಲ ಪದಾರ್ಥಗಳಲ್ಲಿ ಕ್ಯಾನ್ಸರ್ ಉಂಟು ಮಾಡುವ ಕೀಟನಾಶಕ ಎಥೀಲಿನ್ ಆಕ್ಸೈಡ್ ಇದೆಯೇ ಎನ್ನುವುದರ ಬಗ್ಗೆ ಪರೀಕ್ಷೆ ನಡೆಸುತ್ತಿದೆ. ಅಂತಿಮ ಫಲಿತಾಂಶ ಬರುವ ತನಕ ಎವರೆಸ್ಟ್, ಎಂಡಿಎಚ್ ಮಸಾಲೆಗಳ ಮಾರಾಟ ಹಾಗೂ ಅಮದನ್ನು ನಿಷೇಧಿಸಿದೆ.
Post a comment
Log in to write reviews