Samayanews.

Samayanews.

2024-12-24 07:00:35

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಸದಸ್ಯತ್ವವೇ ಇಲ್ಲದಿದ್ದರೂ ಲೋಕೇಶ್ ತಾಳಿಕಟ್ಟೆ ಉಚ್ಛಾಟನೆ : ಕೈ ಹಿಚುಕಿಕೊಂಡ ಕೈ…! 

ದಾವಣಗೆರೆ: ಆಗ್ನೇಯ ಶಿಕ್ಷಕ ಕ್ಷೇತ್ರದ ಕಾಂಗ್ರೆಸ್‌ ನ ಬಂಡಾಯ ಅಭ್ಯರ್ಥಿ ಲೋಕೇಶ್ ತಾಳಿಕಟ್ಟೆ ಕಾಂಗ್ರೆಸ್‌ನ ಪ್ರಾಥಮಿಕ ಸದಸ್ಯತ್ವದಿಂದ ಉಚ್ಛಾಟನೆ ಮಾಡಲಾಗಿದೆ. ಆಶ್ಚರ್ಯದ ವಿಷಯವೆಂದರೆ  ಲೋಕೇಶ್ ತಾಳಿಕಟ್ಟೆಗೆ ಕೈ ಸದಸ್ಯತ್ವವೇ ಇಲ್ಲ. ಹೀಗಿದ್ದರೂ ಪಕ್ಷದಿಂದ ಉಚ್ಛಾಟಣೆ ಮಾಡಲಾಗಿದೆ. ವಿಪಯಾ೯ಸವೆಂದರೆ ಸ್ವತ್ಹ ಕೆಪಿಸಿಸಿ ಅಧ್ಯಕ್ಷರ ನಿದೇ೯ಶನದಂತೆ ಈ ಆದೇಶ ಹೊರಡಿಸಲಾಗಿದೆ.
ಈ ಬಗ್ಗೆ ಬಂಡಾಯ ಪಕ್ಷೇತರ ಅಭ್ಯಥಿ೯ ಲೋಕೇಶ್ ತಾಳಿಕಟ್ಟೆ ನನಗೆ ನಾಲ್ಕಾಣೆಯ ಕಾಂಗ್ರೆಸ್ ಸದಸ್ಯತ್ವ ಬೇಕಾಗಿಯೇ ಇಲ್ಲ. ನಾನು ಪಕ್ಷೇತರ ಅಭ್ಯರ್ಥಿಯಾಗಿ ಸಂಘಟನೆ, ಪ್ರಜಾಸತ್ತಾತ್ಮಕ ಮೌಲ್ಯದೊಂದಿಗೆ ಸಂವಿಧಾನದ ಅಡಿ ಪರಿಣಾಮಕಾರಿಯಾಗಿ ಹೋರಾಟ ನಡೆಸುತ್ತಿದ್ದೇನೆ ಎಂದು ತಿಳಿಸಿದರು. ಅಲ್ಲದೆ ಈ ಬಾರಿ ಗೆಲ್ಲುವುದು ಹೇಗೆ ಎಂದು ನನಗೆ ಗೊತ್ತಿದೆ ನಾನು ಗೆದ್ದೇ ಗೆಲ್ಲುತ್ತೇನೆ ಎಂದರು.

img
Author

Post a comment

No Reviews