ಉತ್ತರ ಪ್ರದೇಶದ ರಾಹುಲ್ ನಗರ ಚಂಡಿಯಾ ಹಜಾರಾ ಗ್ರಾಮದ ನಿವಾಸಿ 12 ವರ್ಷದ ರೋಹನ್ಎಂಬ ಬಾಲಕ ಅನ್ನದೊಂದಿಗೆ ಮ್ಯಾಗಿ ತಿಂದ ಬಳಿಕ ಸಾವಿಗೀಡಾಗಿದ್ದಾನೆ.
ಮೇ 9ರ ಸಂಜೆ ಬಾಲಕನ ಮನೆಯಲ್ಲಿ ಮ್ಯಾಗಿ ಅನ್ನ ತಯಾರಿಸಲಾಗಿತ್ತು. ಇದನ್ನು ತಿಂದ ಕುಟುಂಬದವರ ಸ್ಥಿತಿ ಹದಗೆಡಲಾರಂಭಿಸಿತು. ಶುಕ್ರವಾರ ಬೆಳಗ್ಗೆ ಎಲ್ಲರೂ ಚಿಕಿತ್ಸೆಗಾಗಿ ಗ್ರಾಮದ ಆಸ್ಪತ್ರೆಗೆ ಹೋದರು. ಅವರ ಸ್ಥಿತಿ ಸುಧಾರಿಸಿದಾಗ ಅವರು ಮನೆಗೆ ಮರಳಿದರು. ಮೇ 10ರ ರಾತ್ರಿಯಿಂದ ಎಲ್ಲರ ಸ್ಥಿತಿ ಮತ್ತೆ ಹದಗೆಡತೊಡಗಿತು. ಚಡಪಡಿಕೆಯ ಜೊತೆಗೆ ಭೇದಿಯೂ ಶುರುವಾಯಿತು. 12 ವರ್ಷದ ಬಾಲಕ ಶನಿವಾರ ಬೆಳಗ್ಗೆ ಮೃತಪಟ್ಟಿದ್ದಾನೆ. ಇದರಿಂದ ಕುಟುಂಬದ ಎಲ್ಲರಲ್ಲಿ ಆತಂಕ ಶುರುವಾಗಿದೆ. ಎಲ್ಲರನ್ನೂ ಪುರನ್‌ಪುರ ಸಿಎಚ್‌ಸಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
Tags:
- India News
- Kannada News
- maggie beer bread and butter pudding
- maggie beer in japan
- maggie beer cooking
- domineering
- 2 minute maggi noodles
- maggi hambling
- maggie thatcher
- maggi ban in india
- maggie beer scones
- maggie beer sour cream pastry
- maggie beer recipes
- maggie beer
- maggi india
- hindi maggi
- theater chinese drama
- maggie beer christmas
- maggie doyne
- crossover series drama
Post a comment
Log in to write reviews