ಕಲಬುರಗಿ : ಸಾಲ ಬಾಧೆಯಿಂದ ರೈತರೊಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಲಬುರಗಿಯ ಆಳಂದ ತಾಲ್ಲೂಕಿನ ವಳವಂಡವಾಡಿ ಗ್ರಾಮದಲ್ಲಿ ನಡೆದಿದೆ. 72 ವರ್ಷದ ಸುಬ್ಬಣ್ಣ ಬಟಗೇರಿ ಆತ್ಮಹತ್ಯೆಗೆ ಶರಣಾದ ನತ ದೃಷ್ಟ ರೈತ.
ಮೃತ ಸುಬ್ಬಣ್ಣ ಬಟಗೇರಿ ಬ್ಯಾಂಕ್, ಸೊಸೈಟಿ ಹಾಗೂ ಖಾಸಗಿಯಾಗಿ 9 ಲಕ್ಷ ರೂಪಾಯಿ ಸಾಲ ಮಾಡಿಕೊಂಡಿದ್ದರು. ಸಾಲ ತೀರಿಸಲಾಗದೆ ಸುಬ್ಬಣ್ಣ ಬಟಗೇರಿ ತನ್ನ ಜಮೀನಿನಲ್ಲೇ ವಿಷ ಸೇವಿಸಿ ಸೂಸೈಡ್ ಮಾಡಿಕೊಂಡಿದ್ದಾರೆ. ಈ ಸಂಬಂಧ ಆಳಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗೆದೆ.
Post a comment
Log in to write reviews