ಸಂಚಾರ ನಿಯಮಗಳ ಉಲ್ಲಂಘನೆಗೆ ಸಂಬಂಧಿಸಿ ರಾಜ್ಯದಲ್ಲಿ 3.25 ಕೋಟಿ ಪ್ರಕರಣಗಳು ದಾಖಲಾಗಿದ್ದು,1,700 ಕೋಟಿ ರೂ ದಂಡ ಬಾಕಿ ಉಳಿದಿದೆ. ದಂಡವನ್ನು ವಸೂಲಿ ಮಾಡಲು ಪೊಲೀಸ್ ಇಲಾಖೆ ನೂತನವಾಗಿ ಆನ್ಲೈನ್ ವ್ಯವಸ್ಥೆ ರೂಪಿಸಿದೆ.
ಬೆಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಸಂಚಾರ ನಿಯಮ ಉಲ್ಲಂಘನೆ ಮಾಡಿದವರಿಗೆ ದಂಡ ವಸೂಲಿ ಮಾಡಲು ಈ ವ್ಯವಸ್ಥೆ ರೂಪಿಸಲಾಗಿತ್ತು.
ಇದೀಗ ಈ ವ್ಯವಸ್ಥೆಯನ್ನು ರಾಜ್ಯ ವ್ಯಾಪಿ ವಿಸ್ತರಿಸಲಾಗಿದೆ. ಬೆಂಗಳೂರು ಹೊರತುಪಡಿಸಿ ಉಳಿದ ಜಿಲ್ಲೆಯ ಜನರು ಈ ವ್ಯವಸ್ಥೆ ಬಳಸಿಕೊಂಡು ದಂಡ ಪಾವತಿಸಬೇಕು. ಎಂದು ಸಂಚಾರ ಮತ್ತು ರಸ್ತೆ ಸುರಕ್ಷತೆ ಎಡಿಜಿಪಿ ಅಲೋಕ್ ಕುಮಾರ್ ತಿಳಿಸಿದ್ದಾರೆ.
ದಂಡ ಪಾವತಿಸುವ ವಿಧಾನ
https://payfine.mchallan.com:7271/
ಜಾಲತಾಣಕ್ಕೆ ಭೇಟಿ ನೀಡಿ ವಾಹನ ನೋಂದಣಿ ಸಂಖ್ಯೆ ನಮೂದಿಸಬೇಕು. ನಂತರ ದಂಡ ವಿವರ ಕಾಣಿಸುತ್ತದೆ.
ಅದನ್ನು ಪರಿಶೀಲಿಸಿ ಆನ್ಲೈನ್ ಮೂಲಕವೇ ದಂಡದ ಮೊತ್ತ ಪಾವತಿ ಮಾಡಬಹುದು.
Tags:
- traffic fine payment online
- wb traffic fine payment online
- online traffic police fine payment
- police case online payment
- how to pay traffic fine online
- traffic police fine check online
- kerala motor vehicle department and police camera fine online payment
- pay traffic fine online
- camera fine online payment kerala
- road tax online payment malayalam
- vehicle tax online payment malayalam
- traffic challan online payment
- police fine amount online payment
Post a comment
Log in to write reviews