ಏಪ್ರಿಲ್ 28 ರಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್ ಮನೋಹರ್ ಪ್ರಜ್ವಲ್ ರೇವಣ್ಣಗೆ ಗಲ್ಲು ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿದ್ದಾರೆ.
ಭಾನುವಾರ ನಗರದ ರೇಸ್ ಕೋರ್ಸ್ ರಸ್ತೆಯಲ್ಲಿರುವ ಕಾಂಗ್ರೆಸ್ ಭವನದ ಆವರಣದಲ್ಲಿ ಪ್ರಜ್ವಲ್ ವಿರುದ್ಧ ಧರಣಿ ನಡೆಯಿತು. ಈ ವೇಳೆ ಮಾತನಾಡಿದ ಅವರು ದೇಶದ ಮೇಲೆ ಗೌರವ ಇರುವ ಕುಟುಂಬ ಎಂದು ಹೇಳುವ ದೇವೇಗೌಡರ ಮೊಮ್ಮಗನಿಂದಲೇ ಈ ದುಷ್ಕೃತ್ಯ ನಡೆದಿದೆ. ಆದರೆ ಈಗ ಅವರು ಯಾರು ಮಹಿಳೆಯರ ರಕ್ಷಣೆ ಬಗ್ಗೆ ಒಂದೇ ಒಂದು ಮಾತನಾಡದೆ ಇರುವುದು ಬೇಸರ ಸಂಗತಿಯಾಗಿದೆ ಎಂದರು.
Post a comment
Log in to write reviews