Samayanews.

Samayanews.

2024-12-24 12:56:59

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಮುಖದ ಮೇಲಿನ ಕೂದಲು ನಿವಾರಣೆಗೆ ಇಲ್ಲಿದೆ ಪರಿಹಾರ

ಮುಖದ ಮೇಲಿನ ಕೂದಲು ನಿಮ್ಮ ಸೌಂದರ್ಯವನ್ನು ಹದಗೆಡಿಸುತ್ತಿದ್ದಿಯಾ? ಹಾಗಿದ್ರೆ ಈ ಮನೆ ಮದ್ದನ್ನು ಬಳಸಿನೋಡಿ.

ಎರಡು ಚಮಚ ಅಕ್ಕಿ ಹಿಟ್ಟಿಗೆ, ಎರಡು ಚಮಚ ಅರಿಶಿಣದ ಪುಡಿ, ಮೂರರಿಂದ ನಾಲ್ಕು ಚಮಚ ಹಾಲು ಬೆರಸಿ ಮಿಶ್ರಣವನ್ನು ತಯಾರು ಮಾಡಿಕೊಳ್ಳಿ. ಮಿಶ್ರಣವನ್ನು ನಿಮ್ಮ ತ್ವಚೆಯ ಮೇಲೆ ಅನ್ವಯಿಸಿ. ಈ ಮಿಶ್ರಣವನ್ನು ಸುಮಾರು 30 ನಿಮಿಷಗಳ ಕಾಲ ಬಿಟ್ಟು ನಿಧಾನವಾಗಿ ಉಜ್ಜಿ, ನಂತರ ಉಗುರು ಬೆಚ್ಚಗಿನ ನೀರಿನಿಂದ ಮುಖವನ್ನು ತೊಳೆಯಿರಿ. ಹೀಗೆ ಮಾಡುವುದರಿಂದ ಕೂದಲಿನ ಬೇರುಗಳು ಮೃದುವಾಗಿ ದುರ್ಬಲವಾಗೊಳ್ಳುತ್ತವೆ. ಉತ್ತಮವಾದ ಫಲಿತಾಂಶಕ್ಕಾಗಿ ವಾರಕ್ಕೆ 2 ರಿಂದ 3 ಬಾರಿ ಹಚ್ಚಿ.
.

img
Author

Post a comment

No Reviews