ಹೌತಿ ಪ್ರತಿನಿಧಿ ಯಾಹ್ಯಾ ಸರೀ ನೌಕಾ ಕ್ಷಿಪಣಿಗಳೊಂದಿಗೆ ಕೆಂಪು ಸಮುದ್ರದಲ್ಲಿ "ಬ್ರಿಟಿಷ್ ತೈಲ ಹಡಗು ಆಂಡ್ರೊಮಿಡಾ ಸ್ಟಾರ್" ಮೇಲೆ ದಾಳಿ ನಡೆಸಿದೆ.
ಯು.ಎಸ್ ಸೆಂಟ್ರಲ್ ಕಮಾಂಡ್ ಪ್ರಕಾರ ಹಡಗಿಗೆ ಸಣ್ಣ ಪ್ರಮಾಣದ ಹಾನಿಯಾಗಿದೆ. ಆದರೂ ಹಡಗು ಪ್ರಯಾಣ ಮುಂದುವರೆಸಿದೆ.
ಈ ವೇಳೆ ಹೌತಿ, ಗುಂಪಿನ ನಾಯಕ ಅಬ್ದೆಲ್-ಮಲಿಕ್ ಅಲ್ ಮುಂಬರುವ ದಿನಗಳಲ್ಲಿ ಹೆಚ್ಚಿನ ದಾಳಿ ಮಾಡಲು ಸಜ್ಜಾಗಿದ್ದೇವೆ ಎಂದು ಎಚ್ಚರಿಸಿದ್ದಾರೆ.
Post a comment
Log in to write reviews