Samayanews.

Samayanews.

2024-05-20 10:54:29

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಲಕ್ನೋ ವಿರುದ್ಧ ಭರ್ಜರಿ ಜಯ ಗಳಿಸಿದ ಹೈದರಾಬಾದ್

ಮೇ 08 ರಂದು ಹೈದರಬಾದ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ಪಂದ್ಯದಲ್ಲಿ ಹೈದರಾಬಾದ್ ಭರ್ಜರಿ ಜಯವನ್ನು ದಾಖಲಿಸಿದೆ. ಮೊದಲು ಟಾಸ್ ಗೆದ್ದು  ಬ್ಯಾಟಿಂಗ್  ಆಯ್ದುಕೊಂಡ ಲಕ್ನೋ ತಂಡ ನಿಗದಿತ 20 ಒವರ್ ಗೆ 167 ರನ್ ಗಳ ಸಾಧಾರಣ ಗುರಿ ನೀಡಿತು.

ಈ ಗುರಿ ಬೆನ್ನಟ್ಟಿದ  ಹೈದರಾಬಾದ್ ಬ್ಯಾಟರ್ಸ್ ಕೇವಲ ಒಂಬತ್ತು ಓವರ್ಗಳಲ್ಲಿ ಪಂದ್ಯವನ್ನು  ಮುಗಿಸಿ ಗೆಲುವನ್ನು ದಾಖಲಿಸಿದರು. ಈ ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಮತ್ತು ಟ್ರಾವಿಸ್ ಹೆಡ್ ರವರ ಜೊತೆಯಾಟ ಹೈದರಬಾದ್ ಗೆಲುವಲ್ಲಿ ಪ್ರಮುಖ ಪಾತ್ರ ವಹಿಸಿತು.

 

 

Share:
img
Author

Post a comment

No Reviews