ಪ್ರಜ್ವಲ್ ರೇವಣ್ಣ ಕೇಸ್ಗೆ ಸಂಬಂಧಿಸಿದ ವಿಡಿಯೋ ವ್ಯಾಟ್ಸಪ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೆ ಅಪರಾಧವಾಗಿದೆ. ಇದನ್ನು ಹಂಚಿಕೆ ಮಾಡುವವರನ್ನು ಪತ್ತೆ ಮಾಡಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಸ್ಐಟಿ ಎಚ್ಚರಿಕೆ ನೀಡಿದೆ.
ಹಾಸನದ ಲೈಂಗಿಕ ಹಿಂಸೆ ಮತ್ತು ಶೋಷಣೆಯ ಪ್ರಕರಣದ ಹಿನ್ನೆಲೆಯಲ್ಲಿ ಎಸ್ಐಟಿ ಈ ಪ್ರಕಟಣೆ ಹೊರಡಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ವಿಡಿಯೋಗಳನ್ನು ಯಾರೇ ಆಗಲಿ ಸಾಮಾಜಿಕ ಜಾಲತಾಣಗಳಲ್ಲಿ ಖಾಸಗಿ ಮೆಸೇಜಿಂಗ್ ಆಪ್ಗಳ ಮುಖಾಂತರ ಶೇರ್ ಮಾಡುವುದನ್ನು ಪತ್ತೆ ಹಚ್ಚುವುದು ಸಾಧ್ಯವಿದೆ.
ಅದನ್ನು ಪತ್ತೆ ಹಚ್ಚಿ ಅಂಥಹವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಇದು ಸಂಬಂಧಿಸಿದ ಮಹಿಳೆಯರ ಘನತೆ ಹಾಗೂ ಗೌಪ್ಯತೆಗೆ ಧಕ್ಕೆಯನ್ನುಂಟು ಮಾಡುವುದಾಗಿದ್ದು, ಅದನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದು ತಿಳಿಸಿದೆ.
Tags:
- prajwal revanna video
- prajwal revanna viral video
- prajwal revanna speech video
- prajwal revanna case
- prajwal revanna viral video news
- prajwal revanna sex scandal
- prajwal revanna sex case
- prajwal revanna sex
- prajwal revanna sex scandal case
- prajwal revanna vidio
- prajwal revanna vidio karanataka shorts
- prajwal revanna hassan
- prajwal revanna sex news
- prajwal revanna vidio cd
- prajwal revanna vidio karanataka
- prajwal revanna latest news
- prajwal revanna
Post a comment
Log in to write reviews