ದುಬೈ: ಗ್ಲೋಬಲ್ ಪ್ರಾಂಪ್ಟ್ ಎಂಜಿನಿಯರಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಇಬ್ಬರು ನವೋದ್ಯಮಿಗಳು ಎರಡು ವಿಭಾಗಗಳಲ್ಲಿ ಪ್ರಶಸ್ತಿ ಪಡೆದಿದ್ದಾರೆ.
ದುಬೈನಲ್ಲಿ ನಡೆದ ಉದ್ಘಾಟನಾ ಸ್ಫರ್ಧೆಯಲ್ಲಿ ಭಾರತದ ನಾಯರ್ ಅವರು ಸಾಹಿತ್ಯ ವಿಭಾಗದಲ್ಲಿ ಏಐ ಅನ್ನು ಬಳಸಿಕೊಂಡು ದಾಖಲೆ ಸಮಯದಲ್ಲಿ ಸಣ್ಣ ಕಥೆಯನ್ನು ನಿರ್ಮಿಸಿದ್ದಾರೆ. ಕೋಡಿಂಗ್ ವಿಭಾಗದಲ್ಲಿ ಅಜಯ್ ಸಿರಿಲ್ ಗೆದ್ದು ಅಂತಾರಾಷ್ಟ್ರೀಯ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಒಟ್ಟಾರೆಯಾಗಿ ಮಿಲಿಯನ್-ದಿರ್ಹಮ್ (ದುಬೈ ಕರೆಸ್ಸಿ) ಬಹುಮಾನದ ಪೂಲ್‌ನ ಮೂರನೇ ಎರಡರಷ್ಟು ಹಣವನ್ನು ಮನೆಗೆ ಭಾರತೀಯರು ತಮ್ಮ ಜೋಳಿಗೆಗೆ ಹಾಕಿಕೊಂಡಿದ್ದಾರೆ. ಭಾರತದ ಬೆಳೆಯುತ್ತಿರುವ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಹಾಗೂ ಪೂಲ್ ಕ್ಷೇತ್ರದಲ್ಲಿ ಜಾಗತಿಕ ಪ್ರಭಾವ ಹೆಚ್ಚುವಂತಾಗಿದೆ.
Post a comment
Log in to write reviews