Samayanews.

Samayanews.

2024-12-23 11:42:14

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ತ್ರಿವಿಕ್ರಮ್‌ ಮತ್ತೆ ಭವ್ಯಾ ಗೌಡ ಮಧ್ಯೆ ಲವ್​ ಇದ್ಯಾ? ಈ ಲವ್​ ಸ್ಟೋರಿ ಬಗ್ಗೆ ರಂಜಿತ್​ ಹೇಳಿದ್ದೇನು ಗೊತ್ತಾ?

ಕಲರ್ಸ್‌ ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​ 11 ಶುರುವಾಗಿ ನಾಲ್ಕನೇ ವಾರಕ್ಕೆ ಕಾಲಿಟ್ಟಿದ್ದು, ಕಳೆದ ಮೂರು ವಾರದಲ್ಲಿ ಬಿಗ್​ಬಾಸ್​ ಮನೆಯಲ್ಲಿ ಸಾಕಷ್ಟು ಬದಲಾವಣೆಗಳು ಆಗಿವೆ. ಜಗಳಗಳು, ಕಿರುಚಾಟ, ಮನಸ್ತಾಪಗಳಿದ್ದು, ಯಾವಾಗ ಯಾವ ಸ್ಪರ್ಧಿಗೆ ಯಾರ ಮೇಲೆ ಲವ್​ ಆಗುತ್ತೆ ಅಂತ ಹೇಳೋದು ತುಂಬಾ ಕಷ್ಟ. ಅದರಲ್ಲೂ ಬಿಗ್​ಬಾಸ್​ ಮನೆಯಲ್ಲಿರುವ ಸ್ಪರ್ಧಿಗಳಿಗೆ ಯಾರ ಮೇಲೆ ಕ್ರಶ್ ಅಥವಾ ಲವ್​ ಆಗುತ್ತೆ ಅನ್ನೋದು ಇನ್ನೂ ಕಷ್ಟ.

ಪ್ರತಿ ಸೀಸನ್‌ನಲ್ಲಿಯೂ ಒಂದಲ್ಲ ಒಂದು ಕ್ರಶ್‌, ಲವ್‌ ಸ್ಟೋರಿ ಇದ್ದೇ ಇರುತ್ತೆ. ಏಕೆಂದರೆ ಒಂದೇ ಮನೆಯಲ್ಲಿರೋ ಸ್ಪರ್ಧಿಗಳು ಪರಸ್ಪರ ಮಾತನಾಡಿಕೊಂಡಿರುತ್ತಾರೆ. ಆದರೆ ಈ ಬಾರಿಯ ಸೀಸನ್​ 11ರಲ್ಲಿ ಅಂತದ್ದೇ ಗುಸು ಗುಸು ಚರ್ಚೆ ಶುರುವಾಗಿದೆ. ಹೌದು, ಈ ಹಿಂದೆ ತುಕಾಲಿ ಸಂತೋಷ್ ಜೊತೆಗೆ ಮಾತಾಡಿದ್ದ ಮಾನಸಾ ತ್ರಿವಿಕ್ರಮ್​ ಭವ್ಯಾ ಗೌಡಳನ್ನು ಲವ್​ ಮಾಡ್ತಾ ಇದ್ದಾರೆ ಅಂತ ಎಲ್ಲರೂ ಮಾತಾಡಿಕೊಳ್ಳುತ್ತಿದ್ದಾರೆ. ಸಿಕ್ರೇಟ್ ಆಗಿ ಲವ್​ ಮಾಡ್ತಾ ಇದ್ದಾರಂತೆ. ಅವರ ಇಬ್ಬರ ಮಧ್ಯೆ ಏನೋ ನಡೀತಾ ಇದೆ ಅಂತ ಗುಸುಗುಸು ಮಾತಾಡಿಕೊಳ್ಳುತ್ತಿದ್ದಾರೆ ಅಂತ ಫೋನ್​ನಲ್ಲಿ ಹೇಳಿದ್ದರು.

ಬಿಗ್​ಬಾಸ್​ ಮನೆಯಿಂದ ಆಚೆ ಬಂದ ರಂಜಿತ್​ ಈ ಬಗ್ಗೆ ಮಾತಾಡಿದ್ದಾರೆ. ಅವರು ತುಂಬಾ ಕ್ಲೋಸ್​ ಆಗಿರ‍್ತಾರೆ. ಆಗಾಗ ಕಣ್ಣಲ್ಲೇ ಸನ್ನೆ ಮಾಡ್ತಾ ಇರ್ತಾ ಇದ್ರು. ನನಗೆ ಅನಿಸುತ್ತಿತ್ತು ಏನಾದ್ರೂ ನಡೆಯುತ್ತಾ ಇದ್ಯಾ ಅಂತ. ಗೊತ್ತಿಲ್ಲ ನನಗೆ ಭವ್ಯಾ ಅವರಿಗೆ ಬಾಯ್​ ಫ್ರೆಂಡ್​ ಇದಾರೋ ಇಲ್ವೋ ಗೊತ್ತಿಲ್ಲ. ಈ ವಿಚಾರದ ಬಗ್ಗೆ ನಾನು ಅವರ ಬಳಿ ಮಾತನಾಡಿಲ್ಲ ಅಂತ ಹೇಳಿದ್ದಾರೆ

img
Author

Post a comment

No Reviews