ಮಹಿಳಾ ದೌರ್ಜನ್ಯ ಕೇಸ್ ನಲ್ಲಿ ನಾಪತ್ತೆ ಆಗಿರುವ ಪ್ರಜ್ವಲ್ ರೇವಣ್ಣನನ್ನು ಹುಡುಕಿ ಕೊಟ್ರೆ 1 ಲಕ್ಷ ಬಹುಮಾನ ಕೊಡುವುದಾಗಿ ಜನತಾ ಪಕ್ಷದ ಕಾರ್ಯಕರ್ತರು ಭರ್ಜರಿ ಆಫರ್ ಘೋಷಿಸಿದ್ದಾರೆ.
ಜನತಾ ಪಕ್ಷದ ಕಾರ್ಯಕರ್ತರು ಮೇ ೧೧ (ಇಂದು) ಬೆಂಗಳೂರಿನ ಶಿವಾನಂದ ಸರ್ಕಲ್ ಬಳಿ ಪ್ರಜ್ವಲ್ ಪೋಸ್ಟರ್ ಗಳನ್ನು ಅಂಟಿಸಿ ಪ್ರತಿಭಟನೆಯನ್ನು ಮಾಡುತ್ತಿದ್ದರು. ಆವೇಳೆ ಗೋಡೆಗಳಿಗೆ ಅಂಟಿಸಿದ ಪೋಸ್ಟ್ಗಳನ್ನು ಕಿತ್ತುಹಾಕಿ ಪಕ್ಷದ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.
Post a comment
Log in to write reviews