ಟಾಪ್ 10 ನ್ಯೂಸ್
Karnataka SSLC Result 2024: ಎಸ್ಎಸ್ಎಲ್ಸಿ ರಿಸಲ್ಟ್ ಚೆಕ್ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ
ಈ ಬಾರಿ ಎಸ್ ಎಸ್ ಎಲ್ಸಿ ಪರೀಕ್ಷೆಗೆ 8.69 ಲಕ್ಷ ವಿದ್ಯಾರ್ಥಿಗಳು ಹಾಜರಾಗಿದ್ದರು. ಇದರಲ್ಲಿ 4,41,910 ವಿದ್ಯಾರ್ಥಿ ಮತ್ತು 4,28,058 ವಿದ್ಯಾರ್ಥಿನಿಯರು ಇದ್ದಾರೆ.
ವಿದ್ಯಾರ್ಥಿಗಳು ಮತ್ತು ಪೋಷಕರು ಬಹು ನಿರೀಕ್ಷೆಯಿಂದ ಕಾಯುತ್ತಿರುವ SSLC ಫಲಿತಾಂಶ ಮೇ 09 ರಂದು ಬಿಡುಗಡೆಯಾಗಲಿದೆ. ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಅಧ್ಯಕ್ಷೆ ಎನ್ ಮಂಜುಶ್ರೀ ಮಾಹಿತಿ ನೀಡಿದ್ದಾರೆ.
ಎಸ್ಎಸ್ಎಲ್ಸಿ ಫಲಿತಾಂಶ ಬಿಡುಗಡೆಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಸನ್ನದ್ದವಾಗಿದೆ. ಮೇ 09 ಬೆಳಗ್ಗೆ 10:30ಕ್ಕೆ ಗಂಟೆಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ 6ನೇ ಅಡ್ಡರಸ್ತೆ ಮಲ್ಲೇಶ್ವರಂನಲ್ಲಿ ಸುದ್ದಿಗೋಷ್ಠಿಯನ್ನು ಕರೆಯಲಾಗಿದೆ. http://karresults.nic.in ವೆಬ್ಸೈಟ್ನಲ್ಲೂ ಬೆಳಗ್ಗೆ 10:30ರ ನಂತರ ಫಲಿತಾಂಶವನ್ನು ವೀಕ್ಷಣೆ ಮಾಡಬಹುದಾಗಿದೆ.
Tags:
- India News
- Kannada News
- sslc result 2024 karnataka
- sslc exam 2023 karnataka update
- 2023 sslc exam result date
- educare karnataka
- puc result 2024 karnataka
- sslc result 2020 karnataka
- karnataka 10th result 2020
- karnataka sslc result 2020
- sslc result 2022 karnataka
- sslc exam 2024 karnataka
- 2nd puc result 2024 karnataka
- sslc result 2024
- 2020 karnataka sslc result
- karnataka sslc result 2024 date
- sslc result 2022 karnataka date
- karnataka sslc result 2020 date
Post a comment
Log in to write reviews