ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ ಸಾಧನೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮ ಪದ್ಮವಿಭೂಷಣ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ಒಟ್ಟು ೧೩೨ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ. ಇದರಲ್ಲಿ 5 ಪದ್ಮವಿಭೂಷಣ ಪ್ರಶಸ್ತಿ, 17 ಪದ್ಮಭೂಷಣ ಪ್ರಶಸ್ತಿ, 110 ಪದ್ಮಶ್ರೀ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ.
ಮೆಗಾಸ್ಟಾರ್ ಚಿರಂಜೀವಿ ಸಿನಿಮಾ ರಂಗದಲ್ಲಿ ತಮ್ಮದೇ ಸಾಧನೆ ಮಾಡಿದ್ದಾರೆ. ಈ ಸಾಧನೆಗೆ ಸಂದ ಗೌರವ ಈ ಪದ್ಮವಿಭೂಷಣ ಅಂತ ಹೇಳಬಹುದು.
ಮೆಗಾಸ್ಟಾರ್ ಚಿರಂಜೀವಿ ಅವರಿಗೆ 2006 ರಲ್ಲಿ ಪದ್ಮಭೂಷಣ ಪ್ರಶಸ್ತಿ ಕೊಡಲಾಗಿದೆ ಇದೀಗ 2024 ರಲ್ಲಿ ಪದ್ಮ ವಿಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಈ ಮೂಲಕ ಚಿರಂಜೀವಿ ಸಿನಿ ಜರ್ನಿ ಗೆ ಮತ್ತೊಂದು ಗೌರವ ಸಿಕ್ಕಿದೆ.
Tags:
- India News
- Kannada News
- padma vibhushan megastar chiranjeevi
- padma vibhushan mega star chiranjeevi
- padma vibhushan to megastar chiranjeevi
- padma vibhushan for megastar chiranjeevi
- megastar chiranjeevi padma vibhushan award
- padma vibushan to megastar chiranjeevi
- padma vibhushan award to megastar chiranjeevi
- megastar chiranjeevi receives padma vibhushan
- mega star chiranjeevi got padma vibhushan award
- chiranjeevi get padma vibhushan
- megastar chiranjeevi to receive padma vibhushan
Post a comment
Log in to write reviews