ಟಾಪ್ 10 ನ್ಯೂಸ್
ಮುಸ್ಲಿಮರು ಲಿವ್ ಇನ್ ಸಂಬಂಧದಲ್ಲಿ ಇರುವಂತಿಲ್ಲ: ಅಲಹಾಬಾದ್ ಹೈಕೋರ್ಟ್ ಆದೇಶ
ಮುಸ್ಲಿಮರು ಜೀವನಸಂಗಾತಿ ಇರುವಾಗಲೇ ಲಿವ್ ಇನ್ ಸಂಬಂಧಗಳಲ್ಲಿ ಇರುವಂತಿಲ್ಲ. ಇದನ್ನು ಇಸ್ಲಾಮಿಕ್ ತತ್ವಗಳು ಕೂಡಾ ಅನುಮತಿಸುವುದಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಆದೇಶ ನೀಡಿದೆ. ಲಿವ್ ಇನ್ ಸಂಬಂಧದ ಹಕ್ಕಿನ ವಿಷಯವು ಇಬ್ಬರು ವ್ಯಕ್ತಿಗಳು ಅವಿವಾಹಿತರಾಗಿದ್ದಾಗ ವಿಭಿನ್ನ ನಿಲುವು ಪಡೆಯಬಹುದು ಎಂದೂ ಕೋರ್ಟ್ ಸ್ಪಷ್ಟನೆ ನೀಡಿದೆ. ಅಲಹಾಬಾದ್ ಹೈಕೋರ್ಟ್‌ನ ಲಕ್ನೋ ಪೀಠವು ಬುಧವಾರ, ಮುಸ್ಲಿಮರು ಪತ್ನಿಯನ್ನು ಹೊಂದಿರುವಾಗ ಮತ್ತು ಅವರು ಬದುಕಿರುವಾಗಲೇ ಲಿವ್-ಇನ್ ಸಂಬಂಧದಲ್ಲಿ ಹಕ್ಕುಗಳನ್ನು ಪಡೆಯಲು ಸಾಧ್ಯವಿಲ್ಲ, ಏಕೆಂದರೆ ಇಸ್ಲಾಂ ಧರ್ಮದ ತತ್ವಗಳ ಅಡಿಯಲ್ಲಿ ಅಂತಹ ಸಂಬಂಧವನ್ನು ಅನುಮತಿಸಲಾಗುವುದಿಲ್ಲ ಎಂದು ಹೇಳಿದೆ.
Tags:
- allahabad hc on live in relationship
- allahabad high court livein relationship
- live-in-relationship
- live-in relationships
- livein relationships legal in india
- live-in relationships in india
- live-in relationship
- allahabad high court on relationship
- punjab and haryana hc on live in relationship
- girl and boy in livein relationships
- is live in relationship legal in india
- what is live in relationship
- livein relationships in valid in india
- laws on live in relationships
Post a comment
Log in to write reviews