ಹುಬ್ಬಳ್ಳಿ: ಜಿಲ್ಲೆಯ ನವಲೂರು ರೈಲ್ವೆ ಮೇಲ್ಸೇತುವೆ ಕಾಮಗಾರಿ ಮುಕ್ತಾಯಗೊಂಡಿದ್ದು ಧಾರವಾಡ ಕಡೆಗೆ ಸಂಚರಿಸುವ ವಾಹನಗಳು ಇಂದಿನಿಂದ(ಜುನ್ 15) ಮೇಲ್ಸೇತುವೆ ಮೇಲೆ ಸಂಚರಿಸಲು ಅವಕಾಶ ನೀಡಲಾಗಿದೆ.
ಎರಡು ಮೇಲ್ಸೇತುವೆಯ ನಡುವೆ ಇರುವ ರಸ್ತೆಯನ್ನು ಬಿಆರ್ಟಿಎಸ್ ಕಾರಿಡಾರೆಂದು ಪರಿಗಣಿಸಲಾಗಿದ್ದು, ತುರ್ತು ವಾಹನಗಳ ಸಂಚಾರಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಉಳಿದತೆ ಎಲ್ಲ ಸಾರ್ವಜನಿಕ ವಾಹನಗಳು ಬಲ ಮತ್ತು ಎಡ ಬದಿಯ ರೈಲ್ವೆ ಮೇಲ್ಸೇತುವೆಯ ಮೇಲೆ ಸಂಚರಿಸಬಹುದಾಗಿದೆ.
Post a comment
Log in to write reviews