ಮೇ 12ರಂದು ಕಾರು ಅಪಘಾತದಲ್ಲಿ ನಿಧನರಾದ ಪವಿತ್ರ ಜಯರಾಂ ಅವರ ಅಂತ್ಯಕ್ರಿಯೆಯನ್ನು ಮೇ 13 ಸೋಮವಾರ ಮಂಡ್ಯದಲ್ಲಿ ಉಮ್ಮಡಹಳ್ಳಿಯಲ್ಲಿ ಪವಿತ್ರರ ಅಂತ್ಯಕ್ರಿಯೆಗೆ ಸಿದ್ಧತೆ ನಡೆಯುತ್ತಿದೆ. ಅವರ ಅಂತ್ಯಕ್ರಿಯೆಯಂದು ಅಂತಿಮ ದರ್ಶನ ಪಡೆಯಲು ಧಾರಾವಾಹಿಯ ನಟ ನಟಿಯರು ಭೇಟಿ ನೀಡುತ್ತಾ ಇದ್ದಾರೆ. ಮಂಡ್ಯದಲ್ಲೇ ಅವರ ಅಂತ್ಯಕ್ರಿಯೆ ಮಾಡಲಾಗುವುದರಿಂದ ಎಲ್ಲರೂ ಮಂಡ್ಯಕ್ಕೆ ಆಗಮಿಸಿದ್ದಾರೆ.
ಅವರ ಕುಟುಂಬದವರ ನಿರ್ಧಾರದಂತೆ ಅವರನ್ನು ಮಂಡ್ಯಕ್ಕೆ ಪೋಸ್ಟ್ ಮಾರ್ಟಂ ಆದ ನಂತರ ಕರೆದುಕೊಂಡು ಬರಲಾಗಿದೆ. ಅವರ ಮಕ್ಕಳು ಸಹ ಈಗ ಮಂಡ್ಯದಲ್ಲೇ ಇದ್ದಾರೆ. ಹಾಗಾಗಿ ಪವಿತ್ರ ಜಯರಾಂ ಅವರ ಅಂತ್ಯಕ್ರಿಯೆಯನ್ನು ಮಂಡ್ಯದಲ್ಲಿ ಉಮ್ಮಡಹಳ್ಳಿಯಲ್ಲಿ ಪವಿತ್ರರ ಅಂತ್ಯಕ್ರಿಯೆಗೆ ಸಿದ್ಧತೆ ನಡೆಯುತ್ತಿದೆ.
Post a comment
Log in to write reviews