ಪುಷ್ಪ 2 ಚಿತ್ರದ ಪವರ್ ಫುಲ್ ಟೈಟಲ್ ಟ್ರ್ಯಾಕ್ ಬಿಡುಗಡೆ
ಈಗಾಗಲೆ ಅಲ್ಲು ಅರ್ಜುನ್ ನಟನೆಯ ಪುಷ್ಪ ಚಿತ್ರ ಬಿಡುಗಡೆಯಾಗಿ ಬಾಕ್ಸ್ ಆಫಿಸ್ ನಲ್ಲಿ ಧೂಳ್ ಎಬ್ಬಿಸಿತ್ತು.
ಆ ಚಿತ್ರದ ಯಶಸ್ಸಿಗೆ ಅದರಲ್ಲಿರುವ ಸಾಂಗ್ ಗಳು ಪ್ರಮುಖ ಪಾತ್ರ ವಹಿಸಿದ್ದವು. ಇಂದು ಪುಷ್ಪ 2 ಚಿತ್ರದ ಟ್ಟೈಟಲ್ ಸಾಂಗ್ ಬಿಡುಗಡೆಯಾಗಿ ಯೂಟ್ಯೂಬ್ ನಲ್ಲಿ ಸಖತ್ ಸದ್ದು ಮಾಡುತ್ತಿದೆ . ಪುಷ್ಪ ಪುಷ್ಪ ಪುಷ್ಪ ಎಂಬ ಸಾಲಿನಿಂದ ಶುರುವಾಗುವ ಈ ಹಾಡು ಕೇಳುಗರಿಗೆ ವಿಭಿನ್ನ ರೀತಿಯಲ್ಲಿ ಫೀಲ್ ಕೊಡುತ್ತಿದೆ .
ಪುಷ್ಪ 1 ಸಿನಿಮಾಗೆ ಸಂಗೀತ ನೀಡಿದ್ದ ಸಂಗೀತ ನಿರ್ದೇಶಕ ದೇವಿ ಶ್ರೀ ಪ್ರಸಾದ್ ಈ ಸಿನಿಮಾಗೂ ಕೂಡ ಸಂಗೀತ ನೀಡಿದ್ದಾರೆ. ಎಸ್ ಸುಕುಮಾರ್ ನಿರ್ದೇಶನವಿರುವ ಈ ಸಿನಿಮಾ ಆಗಸ್ಷ್ 15 ರಂದು ವಿಶ್ವದಾಧ್ಯಂತ ತೆರೆಕಾಣಲಿದೆ.
Post a comment
Log in to write reviews