ರಾಜಕೀಯ
Rahul Gandhi : ವಿಕೃತ ಕೃತ್ಯ ಎಸಗುತ್ತಿದ್ದ ಪ್ರಜ್ವಲ್ ಗೆ ಕೇಂದ್ರ BJP ರಕ್ಷಣೆ !
ಪ್ರಜ್ವಲ್ ರೇವಣ್ಣನ ಹೀನ ಕೃತ್ಯಗಳನ್ನು ಖಂಡಿಸಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಶುಕ್ರವಾರದಂದು (3-Apr-2024) ರಾಜ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ರವರನ್ನು ಉದ್ದೇಶಿಸಿ ಪತ್ರ ಬರೆದ್ದಿದ್ದಾರೆ.
ಲೇಖನೆಯಲ್ಲೇ ಕೆಂಡ ಸಿಳಿದ ಅವರು ಪ್ರಕರ್ಣದ ತೀವ್ರತೆಯನ್ನು "ಕಳೆದ ವರ್ಷ ಡಿಸೆಂಬರ್ನಲ್ಲೇ ಹಾಸನ ಬಿಜೆಪಿ ಸಂಸದ ಜಿ.ದೇವರಾಜೆ ಗೌಡರವರು ಕೆಂದ್ರ ಗೃಹ ಮಂತ್ರಿ ಅಮಿತ್ ಶಾ ರವರ ಗಮನಕ್ಕೆ ತಂದಿದ್ದರೂ ಯಾವುದೇ ಪ್ರಯೋಜನವಾಗಲಿಲ್ಲ.
ಅದಲ್ಲದೆ ಈ ಬಾರಿ ಲೋಕಸಭಾ ಚುನಾವಣೆ ಪ್ರಚಾರದಲ್ಲಿ ಈ ಚಾರಿತ್ರ ಹೀನನಿಗೆ ಸ್ವತಃ ಪ್ರಧಾನಿಯೇ ಮಾರ್ಗದರ್ಷಿಯಾಗಿ ಬೇಂಬಲಿಸಿದರು. ನನ್ನ ಎರಡು ದಶಕದ ವೃತ್ತಿಯಲ್ಲಿ ಒಂದು ಘೋರ ಅಪರಾಧಕ್ಕೆ ಒಬ್ಬ ರಾಷ್ಟ್ರ ನಾಯಕನಿಂದ ಇಂತಹ ಉಗ್ರ ಮೌನ ನೋಡಿಲ್ಲ.
ಒಬ್ಬ ಪ್ರಮುಖ ಸಂಸದನಾಗಿ ಸಂತ್ರಸ್ತರ ಪರ ಧನಿಯಾಗುವುದು ನನ್ನ ಧರ್ಮ, ಆರೋಪವನ್ನು ತನಿಖೆ ಮಾಡಲು ಕರ್ನಾಟಕ ಸರ್ಕಾರ ತಂಡ ರಚಿಸಿದೆ. ಈ ನಿಟ್ಟಿನಲ್ಲಿ ಸಂತ್ರಸ್ತರಿಗೆ ನ್ಯಾಯದೊರಕುವುದು ಎಂದು ನಾನು ನಂಬಿದ್ದೇನೆ".
- ರಹುಲ್ ಗಾಂಧಿ.
Tags:
- rahul gandhi
- prajwal revanna
- rahul gandhi news
- rahul gandhi on prajwal revanna
- prajwal revanna news
- prajwal revanna videos
- prajwal revanna case
- prajwal revanna hassan
- prajwal revanna latest news
- rahul gandhi speech
- prajwal revanna video
- rahul gandhi on prajawal revanna video case
- prajwal revanna viral video
- prajwal revanna pen drive
- pen drive prajwal revanna
- prajwal revanna today news
Post a comment
Log in to write reviews