ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ರೀಲ್ ಲೈಫ್ ಅಷ್ಟೇ ಅಲ್ಲದೆ ರಿಯಲ್ ಲೈಫ್ ನಲ್ಲಿಯೂ ಸಹ ನಿಜವಾದ ಹೀರೋ. ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತನಾಗಿರುವ ನಟ ದರ್ಶನ್ ಲೋಕದ ಕಣ್ಣಿಗೆ ಇಂದು ಖಳನಾಯಕನಾಗಿ ಬಿಂಬಿತವಾಗಿದ್ದಾರೆ. ಅಸಲಿಗೆ ಅವರು ನಿಜ ಜೀವನದಲ್ಲಿಯೂ ಹೀರೋ ಆಗಿದ್ದಾರೆ ಎಂಬುದಕ್ಕೆ ಅನೇಕ ಸಾಕ್ಷಗಳು ದೊರೆತಿವೆ.
ದರ್ಶನ್‌ನಿಂದ ಕೊಲೆಯಾಗಿದ್ದಾನೆ ಎನ್ನುವ ರೇಣುಕಾಸ್ವಾಮಿಯೇ ಈ ಪ್ರಕರಣದ ಅಸಲಿ ಖಳನಾಯಕ. ಹೇಗೆಂದು ನೋಡುವುದಾದರೆ ಈತ ಒಬ್ಬ ಕಾಮುಕ. ಪವಿತ್ರಾ ಸೇರಿದಂತೆ ಅನೇಕ ಸೆಲೆಬ್ರಿಟಿ ನಾಯಕಿಯರಿಗೆ ಕಾಮಾಂದನಾಗಿ ಪೀಡಿಸುತ್ತಿದ್ದ ಎಂದು ಸ್ವತಃ ಸಂತ್ರಸ್ತ ನಾಯಕಿಯರೇ ಹೇಳಿಕೆ ನೀಡಿದ್ದಾರೆ.
ಸೌಜನ್ಯ, ನೇಹಾ ಹಿರೇಮಠ್ ಅಂತಹ ಎಷ್ಟೋ ಹೆಣ್ಣು ಮಕ್ಕಳು ಇಂತಹ ಕಾಮಾಂದ ಪಿಶಾಚಿಗಳಿಗೆ ಬಲಿಯಾಗಿದ್ದನ್ನು ನಾವು ನೋಡಿದ್ದೇವೆ. ಇಂತಹ ಸಮಯದಲ್ಲಿ ಸಮಾಜ ಅರೋಪಿಗಳನ್ನು ನಡು ಬೀದಿಯಲ್ಲಿ ಸಾಯಿಸುವಂತೆ ಆಗ್ರಹ ವ್ಯಕ್ತ ಪಡಿಸಿತ್ತು. ಅದೇ ಕೆಲಸವನ್ನ ದರ್ಶನ್ ಅಂಡ್ ಗ್ಯಾಂಗ್ ಈ ಕಾಮಾಂದ ರೇಣುಕಾಸ್ವಾಮಿಗೆ ಮಾಡಿದೆ ಅಷ್ಟೇ. ಇಲ್ಲವಾದರೆ ಈ ಸಾಲಿನಲ್ಲಿ ಪವಿತ್ರಾ ಎಂಬ ಮತ್ತೋಬ್ಬ ಹೆಣ್ಣುಮಗಳ ಬಲಿಯಾಗುತ್ತಿತ್ತು .
ಒಂದು ಹೆಣ್ಣು ಮಗಳಿಗೆ ತನ್ನ ಖಾಸಗಿ ಪೋಟೋ ಕಳುಹಿಸಿ ಚಿತ್ರಹಿಂಸೆ ನೀಡುತ್ತಿದ್ದ ರೇಣುಕಾಸ್ವಾಮಿ ನಿಮಗೆ ಅಮಾಯಾಕನಂತೆ ಕಾಣಿಸುವುದಾದರೆ, ದುಷ್ಟನ ಸಂಹಾರ ಮಾಡಿ ಹೆಣ್ಣಿನ ರಕ್ಷಣೆ ಮಾಡಿದ ದರ್ಶನ್ ಪ್ರತಿಯೊಂದು ಹೆಣ್ಣು ಮಕ್ಕಳ ಪಾಲಿಗೆ ಭಗವಂತನಾಗಿ ಗೋಚರಿಸುತ್ತಿದ್ದಾರೆ. ಅಂದು ಅರ್ಜುನನ ಸಾರಥ್ಯ ವಹಿಸಿದ್ದ ಭಗವಂತ ಶ್ರೀ ಕೃಷ್ಣ ಧರ್ಮದ ವಿಜಯಕ್ಕೆ ಸಾಕ್ಷಿಯಾದ. ಇಂದು ಸಹ ನಟ ದರ್ಶನ ನೀಚ ರೇಣುಕಾಸ್ವಾಮಿ ವಧೆ ಮಾಡುವ ಮೂಲಕ ಅಧರ್ಮವ ಅಳಿಸಿ ಧರ್ಮದ ಸಾರಥಿಯಾಗಿ ಸೆರೆವಾಸ ಅನುಭವಿಸುತ್ತಿದ್ದಾರೆ.
Post a comment
Log in to write reviews