Samayanews.

Samayanews.

2024-12-24 07:25:36

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆ ಕಣ : ನಾಮಪತ್ರ ವಾಪಾಸ್ ಪಡೆದ ಬಿಜೆಪಿ ಅಭ್ಯರ್ಥಿ.!

ನಾಮಪತ್ರ ವಾಪಾಸ್ ಪಡೆಯಲು ಇಂದು ಕೊನೆಯ ದಿನದ ಹಿನ್ನೆಲೆ ನಾಮಪತ್ರ ವಾಪಾಸ್ ಪಡೆದ ಈ ಸಿ ನಿಂಗರಾಜೇಗೌಡ. ಉಮೇದುವಾರಿಕೆ ವಾಪಸ್ ಪಡೆದ ಬಿಜೆಪಿ ಅಭ್ಯರ್ಥಿ ಈ.ಸಿ ನಿಂಗರಾಜೇಗೌಡ . ಈಗಾಗಲೆ ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ಮೈತ್ರಿ ಅಭ್ಯರ್ಥಿಯಾಗಿ ವಿವೇಕಾನಂದರವರನ್ನ ಘೋಷಣೆ ಮಾಡಿಯಾಗಿತ್ತು. ದಕ್ಷಿಣ ಶಿಕ್ಷಕರ ಕ್ಷೇತ್ರವನ್ನ ಬಿಜೆಪಿ  ಜೆಡಿಎಸ್ಗೆ ಬಿಟ್ಟು ಕೊಟ್ಟಿತ್ತು ಈ ಹಿನ್ನಲೆ ಈ ಸಿ ನಿಂಗರಾಜೇಗೌಡ ನಾಮಪತ್ರ ವಾಪಸ್ ಪಡಯಲಾಗಿದೆ.

img
Author

Post a comment

No Reviews