ಭಾರತೀಯ ಮೂಲದ ಗಗನಯಾತ್ರಿ ಸುನೀತಾ ವಿಲಿಯಮ್ಸ್ ಅವರು ಬಾಹ್ಯಾಕಾಶಕ್ಕೆ ಹಾರಲು ಸಜ್ಜಾಗಿದ್ದಾರೆ. ನಾಸಾ ಗಗನಯಾತ್ರಿಗಳನ್ನು ಸೇರಿಕೊಳ್ಳಲು ಇಂಟರ್‌ನ್ಯಾಷನಲ್ ಸ್ಟೇಸ್ ಸ್ಟೇಷನ್‌ಗೆ ಪ್ರಯಾಣಿಸಲಿದ್ದಾರೆ. ಅಲ್ಲದೆ ಇದು ಬಾಹ್ಯಾಕಾಶ ನಡಿಗೆಯಲ್ಲಿ ಸಾಧನೆ ಆಗಲಿದೆ.
ಮೇ 7 ರಂದು ಬೆಳಿಗ್ಗೆ 8.4 ರಿಂದ 8.24 ಕ್ಕೆ ಲಿಫ್ಟ್ಆಫ್ ನಡೆಯಲಿದೆ. ಆದರೂ ಹೊಸ ಬಾಹ್ಯಾಕಾಶ ನೌಕೆಗೆ ಹಾರುವ ಬಗ್ಗೆ ಯಾವುದೇ ಗೊಂದಲವಿಲ್ಲ ಎಂದು Ms ವಿಲಿಯಮ್ಸ್ ಹೇಳಿದರು.
ನಾನು ಧಾರ್ಮಿಕತೆಗಿಂತ ಆಧ್ಯಾತ್ಮಿಕ ಮತ್ತು ಗಣೇಶನ ಪ್ರತಿಮೆಯನ್ನು ನೋಡಿ ಸಂತೋಷ ಪಡುತ್ತೇನೆ. ಹಾಗಾಗಿ ಗಣೇಶನ ಪ್ರತಿಮೆ ಮತ್ತು ಭಗವದ್ಗೀತೆಯ ಪ್ರತಿಗಳನ್ನು ತೆಗೆದುಕೊಂಡು ಹೋಗುವುದಾಗಿ ತಿಳಿಸಿದರು.
ಬಾಹ್ಯಾಕಾಶ ನಡಿಗೆಯಲ್ಲಿ 50 ಗಂಟೆ 40 ನಿಮಿಷಗಳನ್ನು ಕಳೆಯುವುದರಿಂದ ಮಹಿಳಾ ಗಗನಯಾತ್ರಿಯಿಂದ ಗರಿಷ್ಠ ಬಾಹ್ಯಾಕಾಶ ನಡಿಗೆ ಸಮಯ ಎಂಬ ದಾಖಲೆಯನ್ನು ಹೊಂದಲಿದ್ದಾರೆ.
Tags:
- nasa astronaut sunita williams
- sunita williams (astronaut)
- sunita williams on nasa's list
- sunita williams triathlon
- sunita williams
- sunitawilliams
- sunita willliams
- sunita williams at space
- nasa astronaut
- sunita williams first trip to space
- sunita williams space station tour
- sunita williams live
- sunita williams from space
- suni williams
- sunita williams in india
- sunita williams in space
- sunita williams live from space
- sunita williams space walk
Post a comment
Log in to write reviews