ರಾಜಶೇಖರ್ ನಿದೆ೯ಶನದ ಬ್ಯಾಕ್ ಬೆಂಚಸ್‌೯ ಚಿತ್ರದ ಟೀಸರ್ ಮೇ 11 ಕ್ಕೆ ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾಗಿದೆ.
ಕಾಲೇಜು ವಿದ್ಯಾಥಿ೯ಗಳ ಕುರಿತ ಈ ಸಿನಮಾ, ತನ್ನ ಹಾಡುಗಳ ಮೂಲಕ ಸಾಕಷ್ಟು ಎಲ್ಲರಲ್ಲೂ ಸಾಕಷ್ಟು ನಿರೀಕ್ಷೆ ಮೂಡಿಸಿದೆ.
ಈ ಚಿತ್ರವನ್ನು ಪಿ.ಪಿ.ಪ್ರೊಡಕ್ಷನ್ ಬ್ಯಾನರ್ ನಲ್ಲಿ ರಮ್ಯ ನಿಮಾ೯ಣ ಮಾಡಿದ್ದಾರೆ. ಮತ್ತು ನಕುಲ್ ಅಭ್ಯಂಕರ್ ಸಂಗೀತ ಸಂಯೋಜನೆ ಮಾಡಿದ್ದಾರೆ.
Post a comment
Log in to write reviews