ಮೇ ೧೨ರಂದು ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಗೆ ಇ-ಮೇಲ್ ಮೂಲಕ ಬೆದರಿಕೆ ಕರೆ ಬಂದಿದೆ. ಮಧ್ಯಾಹ್ನ 3.05ಕ್ಕೆ 13 ವಿಮಾನ ನಿಲ್ದಾಣಗಳನ್ನು ಸ್ಪೋಟಿಸುವುದಾಗಿ ಬೆದರಿಕೆ ಹಾಕಲಾಗಿದೆ.
ಕೂಡಲೇ ಪೊಲೀಸರು ಏರ್ರ್ಪೋರ್ಟ್ ಗಳಲ್ಲಿ ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ. ಆದರೆ ಇದಕ್ಕೆ ಸಂಬಧಿಸಿದ ಯಾವುದೇ ಕುರುಹುಗಳು ಪತ್ತೆ ಆಗಿಲ್ಲ ಎನ್ನಲಾಗಿದೆ.
ಲಕ್ನೋದ ಚೌಧರಿ, ಚರಣ್ ಸಿಂಗ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಭೋಪಾಲ್ ಪಾಟ್ನಾ, ಜಮ್ಮು ಮತ್ತು ಜೈಪುರ್ ವಿಮಾನ ನಿಲ್ದಾಣಗಳಲ್ಲಿ ಭಾರೀ ಭಯದ ಭೀತಿ ಪ್ರಾರಂಭವಾಗಿತ್ತು.
ತನಿಖೆಯ ನಂತರ ಇದೊಂದು ಹುಸಿ ಬಾಂಬ್ ಬೆದರಿಕೆ ಎಂದು ಪೊಲೀಸರು ತಿಳಿಸಿದ್ದಾರೆ.
Tags:
- India News
- Kannada News
- bomb threat
- terrorist threats
- central industrial security force
- plane bomb threat
- bomb threat plane
- terrorists
- terrorist
- threat
- plane forced to turn around
- terror threat
- paris terrorist attack
- explains the terrorist
- terrorist attack
- terrorist investigations
- bomb
- national threat level
- bomb scare
- bomb smuggling
Post a comment
Log in to write reviews