ತಮಿಳು ಚಿತ್ರರಂಗದ ಹಲವು ಸೂಪರ್‌ಹಿಟ್ ಹಾಡುಗಳನ್ನು ಹಾಡಿದ್ದ ಖ್ಯಾತ ಹಿನ್ನೆಲೆ ಗಾಯಕಿ ಉಮಾ ರಮಣನ್ ನಿಧನರಾಗಿದ್ದಾರೆ.
69 ವರ್ಷದ ಉಮಾ ರಮಣನ್ ಅವರು ತಮ್ಮ ಪತಿಯೊಂದಿಗೆ ಚೆನ್ನೈ ಅಡ್ಯಾರ್‌ನ ಗಾಂಧಿ ನಗರದ ಮನೆಯಲ್ಲಿ ವಾಸಿಸುತ್ತಿದ್ದರು. ಕಳೆದ ಕೆಲವು ತಿಂಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಚಿಕಿತ್ಸೆ ಪಡೆಯುತ್ತಿದ್ದರು. ಆರೋಗ್ಯ ಚೇತರಿಸದೆ ಮೇ 1 ರಾತ್ರಿ ಇಹಲೋಕ ತ್ಯಜಿಸಿದ್ದಾರೆ.
Tags:
- uma ramanan
- uma ramanan songs
- uma ramanan tamil songs
- uma ramanan songs tamil
- singer uma ramanan
- uma ramanan chithra
- uma ramanan passed away
- uma ramanan hits
- uma ramanan death
- uma ramanan padalgal
- uma ramanan news tamil
- what happened to uma ramanan
- uma ramanan singer
- best of uma ramanan
- uma ramanan juke box
- uma ramanan hit songs
- uma ramanan ilayaraja
- uma ramanan news
- uma ramanan hits tamil
- uma ramanan hindi songs
Post a comment
Log in to write reviews