ಉಪ್ಪಿನಂಗಡಿ: ಮೃತಪಟ್ಟ ಹೇಮಾವತಿ (37) ಪ್ರಕರಣವನ್ನು ಕೊಲೆ ಎಂದು ತೀರ್ಮಾನಿಸಿರುವ ಪೊಲೀಸರು ಅಪ್ರಾಪ್ತ ವಯಸ್ಕನನ್ನು ಬಂಧಿಸಿದ್ದಾರೆ.
ಹೇಮಾವತಿ ಅಕ್ಕನ ಮಗನಾದ ಆರೋಪಿ ಬಾಲಕ ರಾತ್ರಿ ಹೇಮಾವತಿ ಮನೆಯಲ್ಲೆ ತಂಗಿದ್ದು, ಚಿಕ್ಕಮ್ಮನ ಜೊತೆ ಅನುಚಿತವಾಗಿ ವರ್ತಿಸಿದ್ದಾನೆ ಎನ್ನಲಾಗಿದೆ. ಪ್ರತಿರೋಧ ಒಡ್ಡಿದ ಕಾರಣ ಹೇಮಾವತಿಯನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ ಎಂದು ಪೊಲೀಸ್ ತನಿಖೆ ವೇಳೆ ತಿಳಿದುಬಂದಿದೆ. ಬಾಲಕನ್ನು ಪೊಲೀಸರು ಬಂದಿಸಿದ್ದಾರೆ.
Post a comment
Log in to write reviews