Samayanews.

Samayanews.

2024-12-23 04:10:19

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಆರ್‌,ಸಿ,ಬಿ ಗೆ ಇಂದು ಮಾಡು ಇಲ್ಲವೆ ಮಡಿ ಪಂದ್ಯ

ಐ ಪಿ ಎಲ್[2024]  52 ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಮತ್ತು  ಗುಜರಾತ್ ಟೈಟನ್ಸ್   ತಂಡಗಳು  ಮುಖಾಮುಖಿಯಾಗಲಿವೆ.
ಚಿನ್ನಸ್ವಾಮಿ ಸ್ಟೇಡಿಯಂ ನಲ್ಲಿ ನಡೆಯುವ ಈ ಪಂದ್ಯವು ಆರ್‌ಸಿಬಿ ಪಾಲಿಗೆ ನಿರ್ಣಾಯಕ ಪಂದ್ಯವಾಗಲಿದೆ.
ಆಡಿರುವ  10 ಪಂದ್ಯಗಳಲ್ಲಿ 7 ಪಂದ್ಯಗಳಲ್ಲಿ ಸೋಲನ್ನನುಭವಿಸಿದ ಆರ್ ಸಿ ಬಿ  ಇದೀಗ ಅಂಕಪಟ್ಟಿಯಲ್ಲಿ  ಕೊನೆಯ ಸ್ಥಾನದಲ್ಲಿದೆ.  ಆರ್ ಸಿ ಬಿ   ತಂಡವು ಪ್ಲೇ ಆಫ್ ರೇಸ್ ನಲ್ಲಿ ಉಳಿಯಬೇಕೆಂದರೆ ಇಂದಿನ ಪಂದ್ಯದಲ್ಲಿ ಜಯ ಸಾಧಿಲೇಬೇಕು
 

img
Author

Post a comment

No Reviews