Samayanews.

Samayanews.

2024-12-24 12:39:17

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಜಿಲ್ಲಾ ಸರ್ಕಾರಿ ಆಸ್ಪತ್ರೆ ವೈದ್ಯನ ಲಂಚಾವತಾರ  ವಿಡಿಯೋ ವೈರಲ್

ಚಿತ್ರದುರ್ಗ : ವ್ಯಕ್ತಿಯೊಬ್ಬನ ಆಪರೇಷನ್ಗೆ ಚಿತ್ರದುರ್ಗದ ಜಿಲ್ಲಾ ಸರ್ಕಾರಿ ಆಸ್ಪತ್ರೆ ಡಾಕ್ಟರ್ ಲಂಚ ಕೇಳಿರುವ ವಿಡಿಯೋ ವೈರಲ್ ಆಗಿದೆ. ಡಾ. ಸಾಲಿಮಂಜಪ್ಪ 5 ಸಾವಿರ ಲಂಚಕ್ಕೆ ಡಿಮ್ಯಾಂಡ್ ಮಾಡಿದ್ದಾನೆ.

ವ್ಯಕ್ತಿಯೋರ್ವ ಗಾಯದ ಚಿಕಿತ್ಸೆಗೆಂದು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಬಂದಿದ್ದರು. ಈ ವೇಳೆ ಗಾಯ ಓಪನ್ ಆದ್ರೆ ಆಸ್ಪತ್ರೆ ತುಂಬಾ ಗಬ್ಬು ವಾಸನೆ ಎಂದು ಡಾಕ್ಟರ್ ತಿಳಿಸಿದ್ದರು. ಈ ವೇಳೆ  ರೋಗಿ ಬಡವರು ಇದ್ದೇವೆ ಸ್ವಾಮಿ, ಕೂಲಿ ಮಾಡ್ತೀವಿ ಎಂದಾಗ ಡಾಕ್ಟರ್ ಸಾಲಿಮಂಜಪ್ಪ, ನಮ್ಮ ಆಸ್ಪತ್ರೆಗೆ ಬರುವವರೆಲ್ಲರೂ ಬಡವರೇ ಎಂದಿದ್ದಾರೆ.
ನಂತರ ರೋಗಿ ಬಳಿ 5 ಸಾವಿರ ರೂ. ಲಂಚಕ್ಕೆ ಡಿಮ್ಯಾಂಡ್  ಮಾಡಿದ ಆರೋಪ ಕೇಳಿ ಬಂದಿದೆ. ಇದೀಗ ಸರ್ಜನ್ ಡಾ. ಸಾಲಿಮಂಜಪ್ಪ 4000 ಹಣ ಪಡೆಯುತ್ತಿರುವ ವಿಡಿಯೋ ವೈರಲ್ ಆಗಿದೆ. ಅಷ್ಟು ಮಾತ್ರವಲ್ಲದೇ ವಿಡಿಯೋದಲ್ಲಿ ಡಾಕ್ಟರ್ ಬಡವರಾದ್ರೇನು ಎಂದು ಕಟುಕನಂತೆ  ಮಾತನಾಡಿದ್ದಾರೆ.

img
Author

Post a comment

No Reviews