ನಮ್ಮ ಸುತ್ತಮುತ್ತಲು ಬೆಳೆಯುವಂತಹ ನೈಸರ್ಗಿಕ ಗಿಡಮೂಲಿಕೆಗಳು ಹಲವಾರು ಕಾಯಿಲೆಗಳನ್ನು ಗುಣಪಡಿಸುತ್ತವೆ. ಈ ಪೈಕಿ ಒಂದು ದೊಡ್ಪತ್ರೆಯ ಎಲೆಯನ್ನ ಉಪ್ಪಿನ ಸಹಿತ ತಿಂದರೆ ಜೀರ್ಣಕ್ರಿಯೆ ಅಧಿಕವಾಗುತ್ತದೆ. ಅಷ್ಟೇ ಅಲ್ಲದೆ ದೊಡ್ಪತ್ರೆ ಎಲೆಯನ್ನು ಹಲ್ಲಿಗೆ ಹುಳುಕು ಹಿಡಿದ ಭಾಗಕ್ಕೆ ಪೇಸ್ಟ್ ಮಾಡಿ ಹಚ್ಚಿಕೊಂಡರೆ, ಹಲ್ಲಿನ ಹುಳುಕು ಕಡಿಮೆ ಆಗುವುದರ ಜೊತೆಗೆ ನೋವು ಕೂಡ ಪರಿಹಾರವಾಗುತ್ತದೆ. ದೊಡ್ಪತ್ರೆಯಲ್ಲಿ ವಿಟಮಿನ್ ಸಿ ಫೈಬರ್ ಮತ್ತು ಕ್ಯಾಲ್ಸಿಯಂ ಹೇರಳವಾಗಿದ್ದು ಇದು ನಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಹಾಗಾಗಿ ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು.
Post a comment
Log in to write reviews