Samayanews.

Samayanews.

2024-12-24 12:21:11

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ನೆನೆಸಿರುವ ಒಣ ದ್ರಾಕ್ಷಿ ನೀರಿನ ಲಾಭವೇನು ಗೊತ್ತೇ?

ಪ್ರತಿದಿನ ಬೆಳಿಗ್ಗೆ ನೆನೆಸಿದ ಒಣದ್ರಾಕ್ಷಿ ನೀರನ್ನು ಕುಡಿಯುವುದರಿಂದ  ನಮ್ಮ ದೇಹಕ್ಕೆ  ಹಲವಾರು ಉಪಯೋಗಗಳಿವೆ. 

ನುಗ್ಗೆ ಮರದ ವಿಶೇಷ

ನುಗ್ಗೆ ಸೊಪ್ಪು, ಕಾಯಿಗಳು, ತೊಗಟೆ, ಹೂವು, ಬೇರುಗಳು ಔಷಧಗಳ ತಯಾರಿಕೆಯಲ್ಲಿ ಉಪಯುಕ್ತವಾಗಿವೆ. 

ಮುಖದಲ್ಲಿ ಮೂಡುವ ನೆರಿಗೆಗಳಿಗೆ ಇಲ್ಲಿದೆ ಸುಲಭ ಮನೆಮದ್ದು

ಎರಡು ಕ್ಯಾರೆಟ್‌ಗಳನ್ನು ಸಿಪ್ಪೆ ಸುಲಿದು ಮೆತ್ತಗಾಗುವವರೆಗೂ ಬೇಯಿಸಿ. ಇವನ್ನು ಒಂದು ತಟ್ಟೆಯ ಮೇಲೆ ಇರಿಸಿ ನುಣ್ಣಗಾಗುವಂತೆ ಕಿವುಚಿ

ಹೆಚ್ಚುತ್ತಿದೆ ಗ್ಯಾಸ್ಟ್ರೋಎಂಟರೈಟಿಸ್ ಸೋಂಕು

ದಿನದಿಂದ ದಿನಕ್ಕೆ ಬಿಸಿಲಿನ ತಾಪಮಾನ ಹೆಚ್ಚಾಗಿದ್ದು, ಅನೇಕ ಜನರು ಈಗಾಗಲೇ ಗ್ಯಾಸ್ಟ್ರೋಎಂಟರೈಟಿಸ್ ಜೊತೆಗೆ ಜ್ವರದ ಲಕ್ಷಣಗಳನ್ನು ಹೊಂದಿದ್ದಾರೆ.

ಉತ್ತಮ  ಆರೋಗ್ಯಕ್ಕೆ ಪರಿಣಾಮಕಾರಿ  ಓಂಕಾಳು .

ಆ್ಯಸಿಡಿಟಿ, ಮಲಬದ್ಧತೆ, ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ನೀಡುತ್ತೆ ಓಂಕಾಳು ಹೊಟ್ಟೆಯ ತಳಮಳ ಅಥವಾ ಹೊಟ್ಟೆಯ ನೋವುಗಳು ನಮ್ಮ ಆಹಾರ ಸರಿಯಾಗಿ ಜೀರ್ಣವಾಗದೇ ಇದ್ದಾಗ ಸಂಭವಿಸಬಹುದು.

ಬಿಸಿಲಿಗೆ ಚರ್ಮದ ಬಣ್ಣ ಕಪ್ಪಾಗಿದ್ಯಾ? ಹಾಗಾದ್ರೆ ಈ ಬೀಟ್ರೂಟ್‌ ಫೇಸ್‌ಪ್ಯಾಕ್‌ ಹಚ್ಚಿಕೊಳ್ಳಿ.

ಒಂದು ಬೌಲ್‌ನಲ್ಲಿ 2 ಚಮಚ ತುರಿದ ಬೀಟ್‌ರೂಟ್, ಅಕ್ಕಿ ಹಿಟ್ಟು, ಸಕ್ಕರೆ ಮತ್ತು ಮೊಸರನ್ನು ಮಿಶ್ರಣ ಮಾಡಿ ಈ ಪೇಸ್ಟನ್ನು  ನಿಮ್ಮ ಮುಖದ ಮೇಲೆ ಹಚ್ಚಿಕೊಳ್ಳಿ.