Samayanews.

Samayanews.

2024-12-24 07:33:58

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಡೇಂಜರ್ ಡೆಂಗ್ಯೂಗೆ ಬಾಲಕಿ ಬಲಿ

ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದ 6 ವರ್ಷದ ಬಾಲಕಿ ಮಾನ್ವಿತಾ 2 ದಿನಗಳ ನಂತರ ಉಸಿರು ಚೆಲ್ಲಿದ್ದಾಳೆ.  ಏಕಾಏಕಿ ಏರಿದ ಡೆಂಗ್ಯೂ ಜ್ವರ, 48 ಗಂಟೆಗಳಲ್ಲೇ ಮಗು ದೂರವಾಗಿದ್ದಾಳೆ.

 ದಿನಾಲೂ ಸನ್‌ ಸ್ರ್ಕೀನ್‌ ಬಳಸುವುದು ಚರ್ಮದ ಆರೋಗ್ಯಕ್ಕೆ ಸೌಕ್ಯವೆ..?

ಸೂರ್ಯನ ಕಿರಣಗಳು ದೇಹಕ್ಕೆ ವಿಟಮಿನ್ ಡಿ ಯ ಜೊತೆಗೆ ತ್ವಚೆಗೂ ಉತ್ತಮ ಪರಿಣಾಮ ಬೀರುವುದು ಸಹಜ ಅಲ್ಲದೆ ಚರ್ಮವನ್ನು ಹೊಳೆಯುವಂತೆ ಮಾಡಲು ಇದು ಸಹಾಯಕ.

ಯಾವ ಸಮಯದಲ್ಲಿ ಹಣ್ಣು ತಿನ್ನೋದು ಆರೋಗ್ಯಕ್ಕೆ ಉತ್ತಮ - ಇಲ್ಲಿದೆ ತಜ್ಞರ ಸಲಹೆ…

ಊಟಕ್ಕೂ ಮೊದಲು ತಿನ್ನಬೇಕಾ ಅಥವಾ ನಂತರ ತಿನ್ನುವುದು ಒಳ್ಳೆಯದಾ ಎನ್ನುವ ಗೊಂದಲ ಹಲವರಲ್ಲಿದೆ. ಈ ಗೊಂದಲಗಳಿಗೆ ಇಲ್ಲಿದೆ ತಜ್ಞರ ಉತ್ತರ.

ಮುಖದ ಚರ್ಮ ಸುಕ್ಕುಗಟ್ಟುತ್ತಿದೆಯೇ? ಹಾಗಾದ್ರೆ, ಸುಕ್ಕು ನಿವಾರಣೆಗೆ ಇಲ್ಲಿದೆ ನೋಡಿ ಎರಡು ಬಗೆಯ ನೈಸರ್ಗಿಕ ತೈಲ

ಸುಕ್ಕುಗಟ್ಟುತ್ತಿದ್ದ ಮುಖದ ಚರ್ಮ ನಿವಾರಣೆಗೆ ಇಲ್ಲಿದೆ ನೋಡಿ ಎರಡು ಬಗೆಯ ನೈಸರ್ಗಿಕ ತೈಲ

ಸದಾ ಆರೋಗ್ಯವಂತರಾಗಿರಲು ಪಾಲಿಸಬೇಕಾದ ಸಿಂಪಲ್ ಸಲಹೆಗಳು

ಆಹಾರದಲ್ಲಿ ವಿವಿಧ ಹಣ್ಣುಗಳು, ತರಕಾರಿಗಳು, ಧಾನ್ಯಗಳು, ಪ್ರೋಟೀನ್‌ಗಳು ಮತ್ತು ಆರೋಗ್ಯಕರ ಕೊಬ್ಬುಗಳನ್ನು ಸೇರಿಸಿಕೊಳ್ಳಬೇಕು.

ಕೂದಲಿಗೆ  ಸೂಕ್ತವಾದ ಎಣ್ಣೆಯನ್ನು ಆಯ್ಕೆ ಮಾಡುವುದು ಹೇಗೆ ಗೊತ್ತಾ ?

ಬಾದಾಮಿ ಎಣ್ಣೆಯನ್ನು ಹಚ್ಚುವುದರಿಂದ ಕೂದಲನ್ನು ಬಲಗೊಳ್ಳುತ್ತದೆ ಅಥವಾ ನಿಮಗೆ ಉದ್ದ ಮತ್ತು ದಪ್ಪ ಕೂದಲು ಬೇಕಾದರೆ ತೆಂಗಿನ ಎಣ್ಣೆಯಿಂದ ಮಸಾಜ್ ಮಾಡಿ ಎಂದು ಹೇಳಲಾಗುತ್ತದೆ.