Samayanews.

Samayanews.

2024-12-24 06:50:45

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ನಿಮ್ಮ ತ್ವಚೆಯ ಕಾಂತಿಯನ್ನು ಹೆಚ್ಚಿಸಲು ಇಲ್ಲಿದೆ ಪರಿಹಾರ

ಒಂದು ಬೌಲ್ ನಲ್ಲಿ ಎರಡು ಚಮಚ ಅಕ್ಕಿ ಹಿಟ್ಟು , ಒಂದು ಚಮಚ ಅರಿಶಿಣದ ಪುಡಿ ಮತ್ತು ಅದಕ್ಕೆ ಸಾಕಾಗುವಷ್ಟು ಹಾಲನ್ನು ಬೆರೆಸಿ ಆ ಮಿಶ್ರಣವನ್ನು ನಿಮ್ಮ ತ್ವಚೆಗೆ ಹಚ್ಚಿಕೊಂಡು ಮಸಾಜ್ ಮಾಡಿಕೊಳ್ಳಿ.

ವಿಶ್ವದಲ್ಲೇ ಮೊದಲ ಬಾರಿಗೆ ಮೂರು ವಿಭಿನ್ನ ಕಾಯಿಲೆಗೆ ಏಕಕಾಲದಲ್ಲಿ ಚಿಕಿತ್ಸೆ ಫಲಕಾರಿ..!

ವಿಶ್ವದಲ್ಲೇ ಮೊದಲ ಬಾರಿಗೆ ಏಕಕಾಲದಲ್ಲಿ ಒಬ್ಬ ವ್ಯಕ್ತಿಗೆ ಮೂರು ವಿಭಿನ್ನ ಕಾಯಿಲೆಗಳಿಗೆ ಸಂಕೀರ್ಣ ಶಸ್ತ್ರಚಿಕಿತ್ಸೆಯನ್ನು ನೀಡುವುದರಲ್ಲಿ ಫೋರ್ಟಿಸ್‌ ಆಸ್ಪತ್ರೆಯ ವೈದ್ಯಕೀಯ ತಂಡ ಯಶಸ್ವಿಯಾಗಿದೆ

ಕಾಂತಿ ತ್ವಚೆ ನಿಮ್ಮದಾಗಿಸಿಕೊಳ್ಳಬೇಕೆ ಹಾಗಿದ್ದರೆ ಟ್ರೈ ಮಾಡಿ ಈ ಫೇಸ್ ಪ್ಯಾಕ್.

ಮೊದಲು ಒಂದು ಬೌಲ್ ನಲ್ಲಿ ಅಲೋವೆರಾ ಜೆಲ್ ತೆಗೆದುಕೊಳ್ಳಿ. ಇದಕ್ಕೆ ಕೆಲವು ಹನಿ ನಿಂಬೆ ರಸ ಮತ್ತು ಜೇನುತುಪ್ಪ ಸೇರಿಸಿ.

ನಿಮ್ಮ ಮುಖದ ಮೇಲೆ ಕೊಳಕು ಕಪ್ಪು ಚುಕ್ಕೆಗಳಿವೆಯೇ? ಹಾಗಾದರೆ ಈ ಟಿಪ್‌ ಫಾಲೋಮಾಡಿ  

ಸೌಂದರ್ಯವನ್ನು ಕೆಡಿಸಲು ಚರ್ಮದ ಮೇಲೆ ವಿವಿಧ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಅಂತಹ ಸಮಸ್ಯೆಯೆಂದರೆ ಬ್ಲ್ಯಾಕ್ ಹೆಡ್ಸ್. ಈ ಸಮಸ್ಯೆಗೆ ಇಲ್ಲಿದೆ ಮನೆ ಮದ್ದು 

ನೈಸರ್ಗಿಕ ಹಾಗೂ ರಾಸಾಯನಿಕ ರಹಿತ ಲಿಪ್ಸ್ಟಿಕ್ ಮನೆಯಲ್ಲಿ ತಯಾರಿಸಿ

ಹೆಣ್ಣೆಂದರೆನೇ ಸೌಂದರ್ಯ. ಅಂದದ ಗಣಿಯವಳು. ಅಂತಹ ಹೆಣ್ಣಿನ ಅಂದವನ್ನ ಇಮ್ಮಡಿಗೊಳಿಸುವ ಶಕ್ತಿ ಅವಳ ಅದರ(ತುಟಿ)ದಲ್ಲಿ ಅಡಗಿದೆ.

ಹೇರ್ ಫಾಲ್ ಸಮಸ್ಯೆಗೆ ರಾಮಬಾಣ 

ಉದ್ದ ಹಾಗೂ ದಪ್ಪನೆಯ ಕೂದಲನ್ನು ಪಡೆಯಬೇಕೆನ್ನುವುದು ಪ್ರತಿಯೊಬ್ಬರ ಬಯಕೆ. ಇದಕ್ಕಾಗಿ ಹಲವಾರು ಪ್ರಯತ್ನಗಳನ್ನು ಮಾಡಿ ಬೆಸೋತ್ತಿರುವವರು ಇದ್ದಾರೆ.