Samayanews.

Samayanews.

2024-11-15 07:01:22

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ನಿಮ್ಮ ಮುಖದ ಮೇಲೆ ಕೊಳಕು ಕಪ್ಪು ಚುಕ್ಕೆಗಳಿವೆಯೇ? ಹಾಗಾದರೆ ಈ ಟಿಪ್‌ ಫಾಲೋಮಾಡಿ  

ಸೌಂದರ್ಯವನ್ನು ಕೆಡಿಸಲು ಚರ್ಮದ ಮೇಲೆ ವಿವಿಧ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಅಂತಹ ಸಮಸ್ಯೆಯೆಂದರೆ ಬ್ಲ್ಯಾಕ್ ಹೆಡ್ಸ್. ಈ ಸಮಸ್ಯೆಗೆ ಇಲ್ಲಿದೆ ಮನೆ ಮದ್ದು 
ಒಂದು ಬೌಲ್ ನಲ್ಲಿ ಒಂದು ಚಮಚ ಅರಿಶಿನ ಪುಡಿ, ಎರಡು ಚಮಚ ನಿಂಬೆರಸ, ಒಂದು ಚಮಚ ಹಾಲು, ಎರಡು ಮೂರು ಹನಿ ತೆಂಗಿನ ಎಣ್ಣೆ ಹಾಕಿ ಮಿಶ್ರಣ ಸಿದ್ದಪಡಿಸಿಕೊಂಡು ಇದನ್ನು ಮುಖದ ಮೇಲಿನ ಕಪ್ಪಾದ ಜಾಗಕ್ಕೆ ಹಚ್ಚಿ 10 ನಿಮಿಷಗಳ ಕಾಲ ಚೆನ್ನಾಗಿ ಆರಲು ಬಿಡಿ. ನಂತರ ಉಗುರು ಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ. ಇದನ್ನು ವಾರಕ್ಕೆ ಎರಡರಿಂದ ಮೂರು ಬಾರಿ ಬಳಸಿ. ಈ ಫೇಸ್ ಪ್ಯಾಕ್ ನಲ್ಲಿ ವಿಟಮಿನ್ ಸಿ ಮತ್ತು ಆ್ಯಂಟಿ ಆಕ್ಸಿಡೆಂಟ್ ಗಳಿದ್ದು ಚರ್ಮದ ಕಪ್ಪು ಕಲೆಯ ಸಮಸ್ಯೆಯನ್ನು ನಿವಾರಿಸುತ್ತದೆ.

img
Author

Post a comment

No Reviews