Samayanews.

Samayanews.

2024-12-24 07:34:37

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ತಂಬಾಕು ಸೇವನೆ ಒಳ್ಳೆಯದಲ್ಲ: ರವಿರಾಜ್‌ 

ತಂಬಾಕು ಸೇವನೆಯಿಂದ ಭಾರತದಲ್ಲಿ ಪ್ರತಿ ವರ್ಷ ಲಕ್ಷಾಂತರ ಜನರು ಕಾಯಿಲೆಗಳಿಂದ ಸಾವನ್ನಪ್ಪುತ್ತಿದ್ದಾರೆ ಎಂದು ತಂಬಾಕು ನಿಯಂತ್ರಣ ಕಾರ್ಯಕ್ರಮ ಸಲಹೆಗಾರ ಜಿ.ಕೆ.ರವಿರಾಜ್ ಹೇಳಿದರು.

ಅಜೀರ್ಣದ ಸಮಸ್ಯೆಯಿಂದ ಬಳಲುತ್ತಿದ್ದೀರಾ ಇಲ್ಲಿದೆ ಪರಿಹಾರ 

ಜೀವನ ಶೈಲಿ ಬದಲಾದಂತೆ ರೋಗಗಳು ನಮ್ಮ ದೇಹವನ್ನು ಸುಲಭವಾಗಿ ಆಕ್ರಮಿಸಿಕೊಳ್ಳುತ್ತಿವೆ. ಜೀವನ ಶೈಲಿ ಬದಲಾದಂತೆ ಆಹಾರ, ನಿದ್ರೆಯ ಸಮಯದಲ್ಲಿ ವ್ಯತ್ಯಾಸ ಕಾಣಿಸಿಕೊಳ್ಳುತ್ತದೆ.

ಇಲ್ಲಿದೆ ನೋಡಿ ನಿಮ್ಮ ಸೌಂದರ್ಯವನ್ನು ಹೆಚ್ಚಿಸುವ ಮನೆಮದ್ದು 

ನಿಮ್ಮ ಮುಖದ ಬಣ್ಣ ತಪ್ಪಾಗಿದೆಯೇ? ಚಿಂತೆ ಬೇಡ ನಿಮ್ಮ ಮುಖ ಪಳಪಳ ಹೊಳೆಯುವ ಮನೆ ಮದ್ದು ಇಲ್ಲಿದೆ.

ಎಣ್ಣೆಯುಕ್ತ ಆಹಾರ ತಿಂದ ನಂತರ ತಪ್ಪದೇ ಕೆಲಸ ಮಾಡಿ 

ಎಣ್ಣೆಯಲ್ಲಿ ಕರೆದಿರುವಂತಹ ತಿಂಡಿ ಅಥವಾ ಆಹಾರವೆಂದರೆ ಪ್ರತಿಯೊಬ್ಬರಿಗೂ ಇಷ್ಟ. ಎಣ್ಣೆ ಮತ್ತು ಕೊಬ್ಬು ಇರುವಂತಹ ಆಹಾರವನ್ನು ಅತಿಯಾಗಿ ಸೇವನೆ ಮಾಡಿದರೆ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ

ಮಳೆಗಾಲದಲ್ಲಿ ಪಾದಗಳ ಆರೈಕೆ: ಒಡೆದ ಹಿಮ್ಮಡಿ ಸಮಸ್ಯೆಗೆ ಹೀಗೆ ಮಾಡಿ

ಒಡೆದ ಹಿಂಗಾಲುಗಳು ತುಂಬಾ ನೋವು ಉಂಟು ಮಾಡುತ್ತವೆ ಇದರಿಂದ ಶಾಶ್ವತ ಪರಿಹಾರ ಪಡೆಯಲು ಈ ಸಲಹೆಯನ್ನ ಟ್ರೈ ಮಾಡಿ ನೋಡಿ.

ಚಿಕ್ಕಮಗಳೂರಿನಲ್ಲಿ ತಾಂಡವವಾಡುತ್ತಿದೆ ಡೆಂಗ್ಯೂ

ಚಿಕ್ಕಮಗಳೂರಲ್ಲಿ ಕಳೆದೊಂದು ದಶಕದಿಂದ ಹಿಂದೆಂದೂ ಕಾಣದ ರೀತಿಯಲ್ಲಿ ಡೆಂಗ್ಯೂ ಮಹಾಮಾರಿ ತಾಂಡವವಾಡುತ್ತಿದೆ.