ಮಳೆಗಾಲದಲ್ಲಿ ಪಾದದ ಆರೈಕೆ ಒಡೆದ ಹಿಮ್ಮಡಿಯ ಸಮಸ್ಯೆಗೆ ಪರಿಹಾರ.
ಒಡೆದ ತುಟಿ ಹಿಂಗಾಲು ಮತ್ತು ಚರ್ಮ ದೇಹದ ಸೌಂದರ್ಯವನ್ನು ಕೆಡಿಸುತ್ತೆ. ಅದರಲ್ಲೂ ಒಡೆದ ಹಿಂಗಾಲುಗಳು ತುಂಬಾ ನೋವು ಉಂಟು ಮಾಡುತ್ತವೆ ಇದರಿಂದ ಶಾಶ್ವತ ಪರಿಹಾರ ಪಡೆಯಲು ಈ ಸಲಹೆಯನ್ನ ಟ್ರೈ ಮಾಡಿ ನೋಡಿ.
ಬಿಸಿ ನೀರಿನ ಟಬ್ ಗೆ ಲಿಂಬೆ ರಸ, ಕಲ್ಲುಪ್ಪು, ಗ್ಲಿಸರಿನ್ ಮತ್ತು ರೋಸ್ ವಾಟರ್ ಹಾಕಿ. ಇದರಲ್ಲಿ 15-20 ನಿಮಿಷ ಕಾಲ ಕಾಲನ್ನು ಅದ್ದಿಟ್ಟುಕೊಳ್ಳಿ. ಬಳಿಕ ಕಾಲನ್ನು ಸರಿಯಾಗಿ ಸ್ಕ್ರಬ್ ಮಾಡಿ. ಇದಾದ ನಂತರ ಕಾಲನ್ನು ತೊಳೆದು ಒಣಗಿಸಿ, ಸರಿಯಾದ ಮೊಶ್ಚಿರೈಸರ್ ಹಚ್ಚಿ.ಇದರಿಂದ ನಿಮಗೆ ಒಳ್ಳೆಯ ಫಲಿತಾಂಶ ಸಿಗುತ್ತೆ. ಪಾದಗಳು ನಯವಾಗುವ ತನಕ ಇದನ್ನು ಮುಂದುವರಿಸಿ.
Post a comment
Log in to write reviews